ಭಟ್ಕಳ: ಕರ್ನಾಟಕ ವಿಶ್ವವಿದ್ಯಾಲಯವು (Karnataka University) ಜನವರಿ ತಿಂಗಳಲ್ಲಿ ಜರುಗಿಸಿದ ೨೦೨೫-೨೬ನೇ ಸಾಲಿನ ೧, ೩, ೫ ನೇ ಸೆಮಿಸ್ಟರ್ ಪದವಿ ಪರೀಕ್ಷೆಯಲ್ಲಿ (degree exams) ಭಟ್ಕಳ (Bhatkal) ತಾಲೂಕಿನ ಶ್ರೀ ಗುರು ಸುಧೀಂದ್ರ ಕಾಲೇಜಿಗೆ (SGS College) ಉತ್ತಮ ಫಲಿತಾಂಶ ಬಂದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಬಿಸಿಎ (BCA) ವಿಭಾಗದ ೧ನೇ ಸೆಮ್-ದೀಪಾ ನಾಯ್ಕ ೯.೧೭, ೩ನೇ ಸೆಮ್-ಮಾನ್ಯಾ ದೇಶಭಂಡಾರಿ ೯.೬೪, ೫ನೇ ಸೆಮ್-ಪಲ್ಲವಿ ನಾಯ್ಕ ೯.೬೩, ಬಿಕಾಂ (BCom)ವಿಭಾಗದ ೧ನೇ ಸೆಮ್-ಶ್ರೀರಕ್ಷಾ ಹೆಬ್ಬಾರ ೯.೨೧, ೩ನೇ ಸೆಮ್-ಆಶಿತಾ ಮೊಗೇರ ೯.೪೦, ೫ನೇ ಸೆಮ್-ಕೃಪಾ ನಾಯಕ ೯.೮೮, ಬಿಬಿಎ (BBA) ವಿಭಾಗದ ೧ನೇ ಸೆಮ್-ಶ್ರಾವ್ಯಾ ಆಚಾರ್ಯ ೯.೦೪, ೩ನೇ ಸೆಮ್- ದೇವಕಿ ಕಾಮತ ೮.೬೮, ೫ನೇ ಸೆಮ್-ಪೂಜಾ ನಾಯ್ಕ ೯.೪೮ ಎಸ್ಜಿಪಿಎ ಫಲಿತಾಂಶ ಪಡೆದಿದ್ದಾರೆ. ೩೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ವಿಷಯಗಳಲ್ಲಿ ನೂರಕ್ಕೆ ನೂರು ಅಂಕಗಳಿಸಿ ಸಾಧನೆ ಮಾಡಿದ್ದಾರೆ.

Omni overturned/ ಭಟ್ಕಳ ನಗರದಲ್ಲಿ ಶಾಲಾ ಮಕ್ಕಳಿದ್ದ ಓಮಿನಿ ಪಲ್ಟಿ

ಪದವಿ ಪರೀಕ್ಷೆಯಲ್ಲಿ (degree exams) ವಿದ್ಯಾರ್ಥಿಗಳ ಈ ಸಾಧನೆಗೆ ಭಟ್ಕಳ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ ಸುರೇಶ ವಿ ನಾಯಕ, ಆಡಳಿತ ಮಂಡಳಿಯ ಸದಸ್ಯರು, ಪ್ರಾಂಶುಪಾಲರು, ವಿವಿಧ ವಿಭಾಗಗಳ ಉಪ ಪ್ರಾಂಶುಪಾಲರು, ಬೋಧಕ-ಬೋಧಕೇತರ ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

Case filed/ ಕೋಕ್ತಿನಗರದಲ್ಲಿ ವ್ಯಕ್ತಿಯೊಬ್ಬ ನೇಣಿಗೆ ಶರಣು