Advertisement

ರಾಜಕೀಯ

Latest

ಕಾರ್ಯಕರ್ತರ ಪರವಾಗಿ ಧ್ವನಿ ಎತ್ತುವುದು ಮುಖ್ಯ; ಸಂಘಟನೆಯ ಒಗ್ಗಟ್ಟು ಇನ್ನಷ್ಟು ಮುಖ್ಯ

ಮುರಿನಕಟ್ಟೆ ಪ್ರಕರಣದ ಚಾರ್ಜ್‌ಶೀಟ್‌ನಲ್ಲಿ ಶ್ರೀಕಾಂತ ನಾಯ್ಕ ಹೆಸರು ಉಲ್ಲೇಖವಾಗಿರುವುದನ್ನು ಖಂಡಿಸಿ ಬಿಜೆಪಿ ನಡೆಸಿದ ಪತ್ರಿಕಾಗೋಷ್ಠಿ ಮತ್ತು ಪ್ರಮುಖ ನಾಯಕರ ಗೈರುಹಾಜರಿ ಪಕ್ಷದೊಳಗಿನ ಸಮನ್ವಯದ ಕುರಿತು ಚರ್ಚೆ ಹುಟ್ಟುಹಾಕಿದೆ.

ಅಪರಾಧ

Popular

‘ಕೇಸಿಗೆ ಹೆದರುವುದಿಲ್ಲ, ಹೋರಾಟ ಮುಂದುವರಿಸುತ್ತೇನೆ’: ಶ್ರೀಕಾಂತ ನಾಯ್ಕ

ಭಟ್ಕಳದ ಮುರಿನಕಟ್ಟೆ ಪ್ರಕರಣದಲ್ಲಿ ಚಾರ್ಜ್‌ಶೀಟ್ ಸಲ್ಲಿಸುವ ವೇಳೆ ತಮ್ಮ ಹೆಸರು ಸೇರ್ಪಡೆ ಮಾಡಿರುವುದನ್ನು ಖಂಡಿಸಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ್ ನಾಯ್ಕ ಪತ್ರಿಕಾಗೋಷ್ಠಿ ನಡೆಸಿ ಪೊಲೀಸ್ ಕ್ರಮದ ಕುರಿತು ಹಲವು ಆರೋಪಗಳನ್ನು ಮಾಡಿದ್ದಾರೆ.

ದೇಶ/ವಿದೇಶ

Latest

ಮಹಾರಾಷ್ಟ್ರದಲ್ಲಿ ಜನಮನಸೆಳೆದ ಕನ್ನಡಿಗರ ‘ಗಣಪತಿ ಬಪ್ಪ ಭಜನಾಮೃತ’

ಮಹಾರಾಷ್ಟ್ರದ ಕೂಡಾಳ ತಾಲೂಕಿನ ಅಂದೋರ್ಲ ಗ್ರಾಮದಲ್ಲಿ ನಡೆದ ‘ಗಣಪತಿ ಬಪ್ಪ ಭಜನಾಮೃತ’ ಕಾರ್ಯಕ್ರಮದಲ್ಲಿ ಕನ್ನಡ, ಮರಾಠಿ ಹಾಗೂ ಹಿಂದಿ ಭಕ್ತಿಗೀತೆಗಳ ಮೂಲಕ ಕರ್ನಾಟಕದ ಕಲಾವಿದರು ಜನಮನಸೆಳೆದರು.

ಓದುಗರ ಪತ್ರ

Latest

ಭಟ್ಕಳಕ್ಕೆ ಉಪ ಬಂಧಿಖಾನೆ ಯಾವಾಗ? ಪೊಲೀಸ್ ವ್ಯವಸ್ಥೆ, ಬಂಧಿತರ ಕುಟುಂಬಗಳ ಸಂಕಷ್ಟಕ್ಕೆ ಪರಿಹಾರ ಬೇಕು

ತಾಲೂಕು ಕೇಂದ್ರ ಭಟ್ಕಳದಲ್ಲಿ ಉಪ ಬಂಧಿಖಾನೆ ಇಲ್ಲದಿರುವುದರಿಂದ ಬಂಧನಕ್ಕೊಳಗಾಗುವವರು, ಅವರ ಕುಟುಂಬಗಳು ಹಾಗೂ ಪೊಲೀಸ್ ವ್ಯವಸ್ಥೆ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸಂಪಾದಕೀಯ ವಿಶ್ಲೇಷಣೆ.

  • ನಮ್ಮೂರ ಸಾಧಕ - ನಮ್ಮ ಹೆಮ್ಮೆ
  • ಕ್ರೀಡೆ
  • ಅಡಿಕೆ ಧಾರಣೆ
  • ಲೋಕಸಭೆ ಚುನಾವಣೆ

ಭಟ್ಕಳದಲ್ಲಿ ಕಳೆದ ವಾರ ಏನೇನಾಯಿತು? ಅಪರಾಧ ಪ್ರಕರಣಗಳಿಂದ ವಿದ್ಯಾರ್ಥಿಗಳ ಸಾಧನೆಯವರೆಗೆ ಸಮಗ್ರ ನೋಟ

ಭಟ್ಕಳದಲ್ಲಿ ಕಳೆದ ವಾರ ನಡೆದ ಗಾಂಜಾ ಸೇವನೆ, ಜುಗಾರಾಟ, ಹಲ್ಲೆ, ರಸ್ತೆ ಅಪಘಾತ, ಮಳೆ ಕೊರತೆ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಕ್ರೀಡಾ ಸಾಧನೆಗಳ ಸಮಗ್ರ ಅವಲೋಕನ.

All

Latest

ರಾಷ್ಟ್ರೀಯ ಪೊಲೀಸ್ ಬೈಕ್ ರ‍್ಯಾಲಿಗೆ ಭಟ್ಕಳದಲ್ಲಿ ಸ್ವಾಗತ

ಮಾದಕವಸ್ತು ಮುಕ್ತ ಭಾರತ ಹಾಗೂ ರಾಷ್ಟ್ರೀಯ ಏಕತೆಯ ಸಂದೇಶ ಸಾರುವ ಅಗರ್ತಲಾ–ಏಕತಾ ನಗರ ರಾಷ್ಟ್ರೀಯ ಪೊಲೀಸ್ ಬೈಕ್ ರ‍್ಯಾಲಿಗೆ ಭಟ್ಕಳದ ಸರ್ಪನಕಟ್ಟೆಯಲ್ಲಿ ಸ್ವಾಗತ ನೀಡಲಾಯಿತು.

ನಮ್ಮೂರ ಸಾಧಕ - ನಮ್ಮ ಹೆಮ್ಮೆ, ಸಂಪಾದಕೀಯ

Latest

ಕಾರ್ಯಕರ್ತರ ಪರವಾಗಿ ಧ್ವನಿ ಎತ್ತುವುದು ಮುಖ್ಯ; ಸಂಘಟನೆಯ ಒಗ್ಗಟ್ಟು ಇನ್ನಷ್ಟು ಮುಖ್ಯ

ಮುರಿನಕಟ್ಟೆ ಪ್ರಕರಣದ ಚಾರ್ಜ್‌ಶೀಟ್‌ನಲ್ಲಿ ಶ್ರೀಕಾಂತ ನಾಯ್ಕ ಹೆಸರು ಉಲ್ಲೇಖವಾಗಿರುವುದನ್ನು ಖಂಡಿಸಿ ಬಿಜೆಪಿ ನಡೆಸಿದ ಪತ್ರಿಕಾಗೋಷ್ಠಿ ಮತ್ತು ಪ್ರಮುಖ ನಾಯಕರ ಗೈರುಹಾಜರಿ ಪಕ್ಷದೊಳಗಿನ ಸಮನ್ವಯದ ಕುರಿತು ಚರ್ಚೆ ಹುಟ್ಟುಹಾಕಿದೆ.

ರಾಷ್ಟ್ರೀಯ ಪೊಲೀಸ್ ಬೈಕ್ ರ‍್ಯಾಲಿಗೆ ಭಟ್ಕಳದಲ್ಲಿ ಸ್ವಾಗತ

ಮಾದಕವಸ್ತು ಮುಕ್ತ ಭಾರತ ಹಾಗೂ ರಾಷ್ಟ್ರೀಯ ಏಕತೆಯ ಸಂದೇಶ ಸಾರುವ ಅಗರ್ತಲಾ–ಏಕತಾ ನಗರ ರಾಷ್ಟ್ರೀಯ ಪೊಲೀಸ್ ಬೈಕ್ ರ‍್ಯಾಲಿಗೆ ಭಟ್ಕಳದ ಸರ್ಪನಕಟ್ಟೆಯಲ್ಲಿ ಸ್ವಾಗತ ನೀಡಲಾಯಿತು.

Read More

ಕೆರೆಕೋಣ ಚೌಡೇಶ್ವರಿ ದೇವಸ್ಥಾನದಲ್ಲಿ ಭಕ್ತಿಸಂಗೀತ ಕಾರ್ಯಕ್ರಮ

ಹೊನ್ನಾವರ ತಾಲೂಕಿನ ಕೆರೆಕೋಣ ಕೊಂತಪಾಲದ ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಉತ್ಸವದ ಅಂಗವಾಗಿ ಜಿಲ್ಲೆಯ ಖ್ಯಾತ ಗಾಯಕರಿಂದ ಭಕ್ತಿಸಂಗೀತ ಕಾರ್ಯಕ್ರಮ ನಡೆಯಿತು.

Read More

ಭಟ್ಕಳ: ಆಟೋ ಬಾಡಿಗೆ ವಿಚಾರಕ್ಕೆ ಇಬ್ಬರ ನಡುವೆ ಹೊಡೆದಾಟ

ಭಟ್ಕಳದ ಹೊಸ ಬಸ್ ನಿಲ್ದಾಣದ ಬಳಿ ಆಟೋ ರಿಕ್ಷಾ ಬಾಡಿಗೆ ವಿಚಾರಕ್ಕೆ ಇಬ್ಬರ ನಡುವೆ ಜಗಳ ಮತ್ತು ಹೊಡೆದಾಟ ನಡೆದಿದೆ. ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಭಟ್ಕಳದಲ್ಲಿ ಕಳೆದ ವಾರ ಏನೇನಾಯಿತು? ಅಪರಾಧ ಪ್ರಕರಣಗಳಿಂದ ವಿದ್ಯಾರ್ಥಿಗಳ ಸಾಧನೆಯವರೆಗೆ ಸಮಗ್ರ ನೋಟ

ಭಟ್ಕಳದಲ್ಲಿ ಕಳೆದ ವಾರ ನಡೆದ ಗಾಂಜಾ ಸೇವನೆ, ಜುಗಾರಾಟ, ಹಲ್ಲೆ, ರಸ್ತೆ ಅಪಘಾತ, ಮಳೆ ಕೊರತೆ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಕ್ರೀಡಾ ಸಾಧನೆಗಳ ಸಮಗ್ರ ಅವಲೋಕನ.

Read More

ಭಟ್ಕಳದಲ್ಲಿ ಓಸಿ ಜುಗಾರಾಟ: ವ್ಯಕ್ತಿ ವಿರುದ್ಧ ಪ್ರಕರಣ

ಭಟ್ಕಳದ ಸರ್ಪನಕಟ್ಟಾ–ಕೋಣಾರ ರಸ್ತೆಯ ಮಾಡರ್ನ್ ಪೇಂಟಿಂಗ್ ಅಂಗಡಿ ಎದುರು ಓಸಿ ಜುಗಾರಾಟ ನಡೆಸಿದ ಆರೋಪದ ಮೇಲೆ ತಲಾಂದ ನಿವಾಸಿ ಗಣಪತಿ ನಾಯ್ಕ ವಿರುದ್ಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More
Loading

Video News

Loading...
error: Content is protected !!