Advertisement

Category: ದೇಶ/ವಿದೇಶ

Punyatithi/ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ ಸ್ವಾಮಿ ಪುಣ್ಯತಿಥಿ ಸಂಪನ್ನ 

ಶ್ರೀಮದ್ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ ಸ್ವಾಮಿಯವರ ಪುಣ್ಯತಿಥಿ (Punyatithi) ಶುಕ್ರವಾರ ಭಟ್ಕಳ ಮತ್ತು ಗೋವಾ ರಾಜ್ಯದ ಪರ್ತಗಾಳಿಯಲ್ಲಿ ಸಂಪನ್ನಗೊಂಡಿತು.

Read More

Bhatkal man dies/ ದುಬೈನಲ್ಲಿ ಕ್ರಿಕೆಟ್ ಆಡುತ್ತಿದ್ದಾಗ ಭಟ್ಕಳದ ಯುವಕ ಸಾವು

ಭಟ್ಕಳದ ಅನಿವಾಸಿ ಭಾರತೀಯ ಮೊಹಮ್ಮದ್ ಸಫ್ವಾನ್ ಶಾನು, ಭಾನುವಾರ ದುಬೈನಲ್ಲಿ ಕ್ರಿಕೆಟ್ ಆಡುತ್ತಿದ್ದಾಗ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ (Bhatkal man dies)

Read More

stranded/ ದುಬೈನಲ್ಲಿ ಸಿಲುಕಿದ ಭಟ್ಕಳಿಗರು: ಅಧಿಕೃತ ಪಟ್ಟಿಯಲ್ಲಿಲ್ಲ ಉತ್ತರ ಕನ್ನಡ

ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷದ ಮಧ್ಯೆ ಗಲ್ಫ್ ನಲ್ಲಿ ಸಿಲುಕಿರುವ (stranded) ಕರ್ನಾಟಕದ ನಿವಾಸಿಗಳ ಅಧಿಕೃತ ಪಟ್ಟಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಹೆಸರು ಇಲ್ಲ.

Read More

Doctor died/ ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸಿದ್ದ ವೈದ್ಯ ಸಾವು

ಭಟ್ಕಳ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಸ್ತ್ರೀರೋಗ ತಜ್ಞರಾಗಿದ್ದ ಡಾ ಸಹನ್ ಕುಮಾರ (39) ಭೋಪಾಲ್‌ನ ಹೋಟೆಲೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ (Doctor died).

Read More

Dakke Kunita/ ದುಬೈಗೆ ತೆರಳಲಿದೆ ಭಟ್ಕಳದ ಡಕ್ಕೆ ಕುಣಿತ

ದುಬೈನಲ್ಲಿ ವಿಶ್ವ ಜನಪದ ಉತ್ಸವ ಮೇಳಕ್ಕೆ ಭಟ್ಕಳದ (Bhatkal) ಹಾಡುವಳ್ಳಿಯ ಹಿರೇಬೀಳು ಶ್ರೀ ದುರ್ಗಾ ಡಕ್ಕೆ ಕುಣಿತ (Dakke Kunita) ಕಲಾ ತಂಡಕ್ಕೆ ಆಹ್ವಾನ ನೀಡಲಾಗಿದೆ.

Read More

Video News

Loading...
error: Content is protected !!