Advertisement

Category: ಉತ್ತರ ಕನ್ನಡ

ಭಟ್ಕಳದಲ್ಲಿ ಕಳೆದೊಂದು ವಾರ: ಅಪಘಾತ, ಕ್ರೀಡೆ, ಶಿಕ್ಷಣ, SIR ಸೇರಿ ಪ್ರಮುಖ ಬೆಳವಣಿಗೆಗಳು

ಭಟ್ಕಳ ತಾಲೂಕಿನ ಸೆಪ್ಟೆಂಬರ್ ೬ರಿಂದ ೧೨ರವರೆಗಿನ ಪ್ರಮುಖ ಆಗುಹೋಗುಗಳ ಸಂಪೂರ್ಣ ವರದಿ. ಅಪಘಾತ, ಹವಾಮಾನ, SIR, ರೇಷನ್ ಕಾರ್ಡ್, ಶಿಕ್ಷಣ, ಕ್ರೀಡೆ ಮತ್ತು ಧಾರ್ಮಿಕ ಕಾರ್ಯಕ್ರಮಗಳ ಮಾಹಿತಿ.

Read More

ಮುರುಡೇಶ್ವರದಲ್ಲಿ ೪೦ ಅಡಿ ಆಳದ ಬಾವಿಗೆ ಬಿದ್ದ ಹೋರಿ ರಕ್ಷಣೆ

ಮುರುಡೇಶ್ವರ ಮಾವಳ್ಳಿ-೧ರ ಕೋನಾರಕೇರಿಯಲ್ಲಿ ೪೦ ಅಡಿ ಆಳದ ಬಾವಿಗೆ ಬಿದ್ದ ಬಿಡಾಡಿ ಹೋರಿಯನ್ನು ಭಟ್ಕಳ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸುರಕ್ಷಿತವಾಗಿ ರಕ್ಷಿಸಿದರು.

Read More

ಆಟೋ ಚಾಲಕರ ಗಣೇಶೋತ್ಸವ ಮೈದಾನದ ಜಾಗ ರದ್ದು: ಸುನೀಲ ನಾಯ್ಕ ಆಕ್ರೋಶ

ಭಟ್ಕಳ ಆಟೋ ರಿಕ್ಷಾ ಚಾಲಕ ಹಾಗೂ ಮಾಲಕರ ಸಂಘಕ್ಕೆ ಮಂಜೂರಾಗಿದ್ದ ೧೦ ಗುಂಟೆ ಗಣೇಶೋತ್ಸವ ಮೈದಾನದ ಜಾಗ ರದ್ದುಪಡಿಸಿರುವುದನ್ನು ಮಾಜಿ ಶಾಸಕ ಸುನೀಲ ನಾಯ್ಕ ಖಂಡಿಸಿದ್ದಾರೆ.

Read More

ಶಿರಾಲಿ ಸಮೀಪ ಕಾರು–ಬೈಕ್ ಅಪಘಾತ: ೧೬ ವರ್ಷದ ಬಾಲಕನಿಗೆ ಗಂಭೀರ ಗಾಯ

ಭಟ್ಕಳ ತಾಲೂಕಿನ ಶಿರಾಲಿ ಸಮೀಪ ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ಕಾರು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ೧೬ ವರ್ಷದ ಬಾಲಕ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.

Read More

೧ ಕೋಟಿ ವೆಚ್ಚದಲ್ಲಿ ಮುರುಡೇಶ್ವರ ಗಣೇಶೋತ್ಸವ; ೫೦ನೇ ವರ್ಷದ ಸಂಭ್ರಮಕ್ಕೆ ಸಿದ್ಧತೆ

ಮುರುಡೇಶ್ವರ ಓಲಗ ಮಂಟಪದಲ್ಲಿ ಸೆಪ್ಟೆಂಬರ್ ೧೪ರಿಂದ ೨೪ರವರೆಗೆ ೫೦ನೇ ವರ್ಷದ ಸುವರ್ಣ ಸಂಭ್ರಮದ ಗಣೇಶೋತ್ಸವ ನಡೆಯಲಿದೆ. ೧೧ ದಿನಗಳ ಕಾಲ ಧಾರ್ಮಿಕ, ಸಾಮಾಜಿಕ ಹಾಗೂ ಸೇವಾ ಕಾರ್ಯಕ್ರಮಗಳು ಆಯೋಜಿಸಲಾಗಿದೆ.

Read More

Video News

Loading...
error: Content is protected !!