ಭಟ್ಕಳ : ಟ್ಯಾಕ್ಸಿ ಚಾಲಕ ಮಾಲಕ ಸಂಘದ ಸದಸ್ಯರೋರ್ವರ ಅನಾರೋಗ್ಯ ಹಿನ್ನೆಲೆಯಲ್ಲಿ ಸಂಘದ ವತಿಯಿಂದ ತುರ್ತು ಧನಸಹಾಯ ಮಾಡಲಾಯಿತು.

ಇದನ್ನೂ ಓದಿ : ಗಡಿಪಾರು ಕೇಸ್ ಹಿಂಪಡೆಯದಿದ್ದರೆ ಪ್ರತಿಭಟನೆ : ಭಟ್ಕಳ ಬಿಜೆಪಿ ಎಚ್ಚರಿಕೆ

ಕೆಲ ದಿನಗಳಿಂದ ಸಂಘದ ಸದಸ್ಯರಾದ ನೂರುದ್ದಿನ್ ಬುಡನ್ ಬಾಷ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಇದರಿಂದ ಜೀವನಾದಾಯಕ್ಕೂ ಕುತ್ತು ಬಂದಂತಾಗಿದೆ. ಈ ಹಿನ್ನೆಲೆ ಭಟ್ಕಳದ ಟ್ಯಾಕ್ಸಿ ಚಾಲಕ ಮಾಲಕ ಸಂಘದ ವತಿಯಿಂದ ಧನಸಹಾಯ ಮಾಡಲಾಯಿತು.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಸರ್ಫರಾಜ ಶಾಬಂದ್ರಿ, ಉಪಾಧ್ಯಕ್ಷ ಗಣೇಶ ದೇವಡಿಗ, ಪ್ರಧಾನ ಕಾರ್ಯದರ್ಶಿ ಜಗದೀಶ ಈರ ನಾಯ್ಕ ಉಪಸ್ಥಿತರಿದ್ದರು.