ಜುಲೈ ೧೦ರಂದು ಉತ್ತರ ಕನ್ನಡ, ದಕ್ಷಿಣ ಕನ್ನಡ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಎಪಿಎಂಸಿಯಲ್ಲಿ ಅಡಿಕೆ ಧಾರಣೆ

ಕುಮಟಾ

ಕೋಕ 14069 24029
ಚಿಪ್ಪು 26019 28599
ಫ್ಯಾಕ್ಟರಿ 10169 21029
ಹಳೆ ಚಾಲಿ 36019 37239
ಹೊಸ ಚಾಲಿ 32999 35519

 

ಸಿದ್ದಾಪುರ

ಕೆಂಪುಗೋಟು 26900 26900
ಕೋಕ 24299 29099
ಚಾಲಿ 32689 35399
ತಟ್ಟಿಬೆಟ್ಟೆ 43899 43899
ಬಿಳೆ ಗೋಟು 25899 28599
ರಾಶಿ 46899 46899

 

ಶಿರಸಿ

ಕೆಂಪುಗೋಟು 12305 25000
ಚಾಲಿ 33099 37161
ಬೆಟ್ಟೆ 32199 45699
ಬಿಳೆ ಗೋಟು 21309 30414
ರಾಶಿ 45699 48809

 

ಶಿವಮೊಗ್ಗ

ಗೊರಬಲು 16109 34599
ಬೆಟ್ಟೆ 21829 54200
ರಾಶಿ 20179 51909
ಸರಕು 58100 69009

 

ಕೊಪ್ಪ

ಗೊರಬಲು 32302 33299
ಬೆಟ್ಟೆ 47899 54419
ರಾಶಿ 32599 51501

 

ಬಂಟ್ವಾಳ

ಕೋಕ 18000 28500
ನ್ಯೂ ವೆರೈಟಿ 28500 38500
ವೋಲ್ಡ್ ವೆರೈಟಿ 38500 46500

 

ಇದನ್ನೂ ಓದಿ : “ಅಮ್ಮನ ನೆರಳಿನಲ್ಲಿ” ಕಥಾ ಸಂಕಲನ ಬಿಡುಗಡೆ 

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ  ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್‌ ಮಾಡಲು  ಇಲ್ಲಿ ಒತ್ತಿ.