Advertisement

Category: ವರ್ಗೀಕರಿಸಲಾಗಿಲ್ಲ

ಭಟ್ಕಳದಲ್ಲಿ ಬೋಲೆರೋ ಚಾಲಕನಿಂದ ₹೧೫ ಸಾವಿರ ಕಸಿದುಕೊಂಡ ಆರೋಪ; ಸ್ಕೂಟಿ ಸವಾರನ ವಿರುದ್ಧ ದೂರು

ಭಟ್ಕಳದ ಬೇಳ್ನಿ ಕನ್ನಡ ಶಾಲೆ ಸಮೀಪ ಬೋಲೆರೋ ವಾಹನಕ್ಕೆ ಸ್ಕೂಟಿ ತಾಗಿ ನಂಬರ್ ಪ್ಲೇಟ್ ಹಾನಿಯಾದ ಬಳಿಕ ವಾಹನದ ಕೀ ಹಾಗೂ ₹೧೫ ಸಾವಿರ ನಗದು ಕಸಿದುಕೊಂಡ ಆರೋಪ ಕೇಳಿಬಂದಿದೆ. ಭಟ್ಕಳ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ.

Read More

ಭಟ್ಕಳದಲ್ಲಿ ಕಳೆದೊಂದು ವಾರ: ಅಪಘಾತ, ಕ್ರೀಡೆ, ಶಿಕ್ಷಣ, SIR ಸೇರಿ ಪ್ರಮುಖ ಬೆಳವಣಿಗೆಗಳು

ಭಟ್ಕಳ ತಾಲೂಕಿನ ಸೆಪ್ಟೆಂಬರ್ ೬ರಿಂದ ೧೨ರವರೆಗಿನ ಪ್ರಮುಖ ಆಗುಹೋಗುಗಳ ಸಂಪೂರ್ಣ ವರದಿ. ಅಪಘಾತ, ಹವಾಮಾನ, SIR, ರೇಷನ್ ಕಾರ್ಡ್, ಶಿಕ್ಷಣ, ಕ್ರೀಡೆ ಮತ್ತು ಧಾರ್ಮಿಕ ಕಾರ್ಯಕ್ರಮಗಳ ಮಾಹಿತಿ.

Read More

ಕೆಲಸಕ್ಕೆ ಸೇರಿದ ಎರಡೇ ದಿನಕ್ಕೆ ದುರಂತ; ಭಟ್ಕಳದಲ್ಲಿ ಕಾರು ಡಿಕ್ಕಿಗೆ ವ್ಯಕ್ತಿ ಸಾವು

ಭಟ್ಕಳದ ಜಾಲಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ-೬೬ರಲ್ಲಿ ರಸ್ತೆ ಬದಿಯಲ್ಲಿ ನಿಂತಿದ್ದ ೬೨ ವರ್ಷದ ಪರಮೇಶ್ವರ ರಾಮ ದೇವಾಡಿಗ ಅವರಿಗೆ ಕಾರು ಡಿಕ್ಕಿ ಹೊಡೆದು ಮೃತಪಟ್ಟ ಘಟನೆ ನಡೆದಿದೆ.

Read More

Health Minister/ ಬಾರದ ಆರೋಗ್ಯ ಸಚಿವ: ಭಟ್ಕಳ ಜನರ ನಿರೀಕ್ಷೆ ಹುಸಿ

ಉತ್ತರ ಕನ್ನಡ ಜಿಲ್ಲೆಗೆ ಭೇಟಿ ನೀಡಿದ್ದ ಆರೋಗ್ಯ ಸಚಿವ (health minister) ಯು ಟಿ ಖಾದರ್ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡದಿರುವುದು ಅಸಮಾಧಾನ ಮೂಡಿಸಿದೆ. 

Read More

Video News

Loading...
error: Content is protected !!