ಭಟ್ಕಳ: ಉತ್ತರ ಕನ್ನಡ (Uttara Kannada) ಜಿಲ್ಲಾ ಪಂಚಾಯತ್ (Jilla Panchayat) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಆದೇಶದಂತೆ, ಭಟ್ಕಳ (Bhatkal) ತಾಲೂಕು ಪಂಚಾಯತಿಯ (Taluk Panchayat) ೨೦೨೫-೨೬ನೇ ಸಾಲಿನ ಬಜೆಟ್ ಸಭೆಯನ್ನು (budget meeting) ಕರೆಯಲಾಗಿದೆ.
electric shock/ ವಿದ್ಯುತ್ ಶಾಕ್‌ಗೆ ಕೂಲಿ ಕಾರ್ಮಿಕ ಸಾವು
ದಿನಾಂಕ ೨-೯-೨೦೨೬ರಂದು ಪೂರ್ವಾಹ್ನ ೧೧ ಗಂಟೆಗೆ ಭಟ್ಕಳ ತಾಲೂಕು ಪಂಚಾಯತಿ ಸಭಾಭವನದಲ್ಲಿ ಈ ಬಜೆಟ್ ಸಭೆಯನ್ನು (budget meeting) ಹಮ್ಮಿಕೊಳ್ಳಲಾಗಿದ್ದು, ಸಭೆಗೆ ಸಂಬಂಧಿಸಿದ ಎಲ್ಲಾ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ತಾಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿ ಕೋರಿದ್ದಾರೆ.
martyred soldier/ ಹುತಾತ್ಮ ಯೋಧ ವಿನೋದ ನಾಯ್ಕರ ೨೧ನೇ ಪುಣ್ಯತಿಥಿ ಆಚರಣೆ
