ಭಟ್ಕಳ : ಕೊನೆಗೂ ರಾಜ್ಯದ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ(reservation) ಘೋಷಣೆಯಾಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಭಟ್ಕಳ ಪುರಸಭೆಗೆ ಅಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಜಾತಿ ಮಹಿಳೆ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಹಿಂದಳಿದ ವರ್ಗ (ಅ) ಮೀಸಲು ಕಲ್ಪಿಸಲಾಗಿದೆ. ಜಾಲಿ ಪಟ್ಟಣ ಪಂಚಾಯತಗೆ ಅಧ್ಯಕ್ಷ ಸಾಮಾನ್ಯ ಮಹಿಳೆ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಹಿಂದಳಿದ ವರ್ಗ (ಅ) ಮೀಸಲು ಕಲ್ಪಿಸಲಾಗಿದೆ.
ಇದನ್ನೂ ಓದಿ : ಜ್ಯೋತಿಷ್ಯಕ್ಕೆ ಗಣಿತವೇ ಆಧಾರ: ರಾಘವೇಶ್ವರ ಸ್ವಾಮೀಜಿ
ಉಳಿದಂತೆ ರಾಜ್ಯದ ವಿವಿಧೆಡೆಯ ಮೀಸಲಾತಿ(reservation) ಪಟ್ಟಿ ಇಲ್ಲಿದೆ:
ಪುರಸಭೆ :
ಪಟ್ಟಣ ಪಂಚಾಯತ :