ಭಟ್ಕಳ (Bhatkal): ನಗರದ ಬಂದರ ರಸ್ತೆ ೨ನೇ ಕ್ರಾಸ್ ನಿವಾಸಿ ಎ. ಶಾರದಾ ವಿಷ್ಣುಮೂರ್ತಿ ರಾವ್ (೮೫) ಗುರುವಾರ ಸಂಜೆ ಸುರತ್ಕಲ್ಲಿನ (Suratkal) ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು(death news).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಮೃತರಿಗೆ ಇಬ್ಬರು ಪುತ್ರರು, ಓರ್ವ ಪುತ್ರಿ, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವಿದೆ. ಭಟ್ಕಳದಲ್ಲಿ ೧೯೭೬ ರಿಂದ ೧೯೮೩ರ ತನಕ ಎಲ್ಲರ ಮನೆಮಾತಾಗಿದ್ದ ವೀಣಾ ಹೋಟೆಲ್ ಮಾಲೀಕರಾಗಿದ್ದ ಇವರು ಸಮಾಜದಲ್ಲಿ ಉತ್ತಮ ಗೃಹಿಣಿಯಾಗಿ ಗುರುತಿಸಿಕೊಂಡಿದ್ದರು (death news).

ಇದನ್ನೂ ಓದಿ : ಭಗವಂತ- ಭಕ್ತರ ನಡುವಿನ ಸಂಬಂಧಸೇತು ಗುರು: ರಾಘವೇಶ್ವರ ಶ್ರೀ