ಜಿಲ್ಲಾ ಮಟ್ಟದ ರಸಪ್ರಶ್ನೆಯಲ್ಲಿ ಕುಮಟಾದ ಅನುರಾಧ ದ್ವಿತೀಯ
ಕುಮಟಾ ತಾಲೂಕಿನ ಕೂಜಳ್ಳಿ ಶಾಲೆಯ 5 ನೆಯ ತರಗತಿಯ ವಿದ್ಯಾರ್ಥಿನಿ ಅನುರಾಧ ಕಾರವಾರ ಶೈಕ್ಷಣಿಕ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾಳೆ.
Read Moreಕುಮಟಾ ತಾಲೂಕಿನ ಕೂಜಳ್ಳಿ ಶಾಲೆಯ 5 ನೆಯ ತರಗತಿಯ ವಿದ್ಯಾರ್ಥಿನಿ ಅನುರಾಧ ಕಾರವಾರ ಶೈಕ್ಷಣಿಕ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾಳೆ.
Read Moreಉತ್ತರ ಕನ್ನಡ, ಕರ್ನಾಟಕ, ಸ್ಥಳೀಯ | 0 |
ಮಾರ್ಚ್ 8 ರಂದು ಮುರುಡೇಶ್ವರದಲ್ಲಿ ಶಿವರಾತ್ರಿ ಪ್ರಯುಕ್ತ ಭಕ್ತಿ ವೈಭವದಿಂದ ಕೂಡಿದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
Read Moreಉತ್ತರ ಕನ್ನಡ, ಕರ್ನಾಟಕ, ಸ್ಥಳೀಯ | 0 |
ಭಟ್ಕಳ ತಾಲ್ಲೂಕಿನ ತೆಂಗಿನಗುಂಡಿ ಬೀಚ್ ಬಳಿ ಗ್ರಾಮ ಪಂಚಾಯತ್ ಅನುಮತಿ ಇಲ್ಲದೆ ಅಳವಡಿಸಿದ್ದ ವೀರ ಸಾವರ್ಕರ ನಾಮಫಲಕ ಮತ್ತು ಹನುಮಧ್ವಜ ತೆರವುಗೊಳಿಸಲಾಗಿದೆ.
Read Moreಉತ್ತರ ಕನ್ನಡ, ಕಾರವಾರ | 0 |
ಜೋಯಿಡಾ ತಾಲ್ಲೂಕಿನ ಕೆಲವು ಭಾಗಗಳನ್ನು ಹೊರತುಪಡಿಸಿ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಸಾಮಾನ್ಯಕ್ಕಿಂತ ಹೆಚ್ಚಿನ ಉಷ್ಣತೆಯನ್ನು ಅನುಭವಿಸುವ ಸಾಧ್ಯತೆಯಿದೆ.
Read Moreಉತ್ತರ ಕನ್ನಡ, ಕಾರವಾರ | 0 |
ಉತ್ತರ ಕನ್ನಡ ಜಿಲ್ಲಾ ಕೌಶಲ್ಯ ಮಿಷನ್ ಇವರ ಆಶ್ರಯದಲ್ಲಿ ಮಾರ್ಚ್ 12 ರಂದು ಕಾರವಾರದ ಪೊಲೀಸ್ ಕಲ್ಯಾಣ ಮಂಟಪದಲ್ಲಿ ಬೃಹತ್ ಉದ್ಯೋಗ ಮೇಳ ಮತ್ತು ಶಿಶಿಕ್ಷು ಮೇಳವನ್ನು ಹಮ್ಮಿಕೊಳ್ಳಲಾಗಿದೆ.
Read More

