ಕುಂದಾಪುರ: ೧೮ ವರ್ಷದ ಯುವಕ ನಾಪತ್ತೆ; ಪತ್ತೆಗೆ ಸಾರ್ವಜನಿಕರ ಸಹಕಾರ ಕೋರಿಕೆ
ಕುಂದಾಪುರದಲ್ಲಿ ಸೆಪ್ಟೆಂಬರ್ ೩೦ರಿಂದ ೧೮ ವರ್ಷದ ಅನ್ವಿತ್ ಉದಯ ಶೇಟ ನಾಪತ್ತೆಯಾಗಿದ್ದಾರೆ. ಯುವಕನ ಪತ್ತೆಗೆ ಕುಟುಂಬಸ್ಥರು ಹಾಗೂ ಪೊಲೀಸರು ಸಾರ್ವಜನಿಕರ ಸಹಕಾರ ಕೋರಿದ್ದಾರೆ.
Read Moreಸಾಂಸ್ಕೃತಿಕ ಸೇವಾ ಕಾರ್ಯಕ್ರಮದಲ್ಲಿ ಶಿರೂರು ಉಮೇಶ ಮೇಸ್ತ ಬಳಗದವರಿಂದ ‘ಶ್ರೀ ಗುರುರಾಯರ ಭಕ್ತಿ ಗಾನಾಮೃತ’ (Devotional Songs) ಕಾರ್ಯಕ್ರಮ ನಡೆಯಿತು.
Read Moreವ್ಯಕ್ತಿಯೊಬ್ಬರಿಗೆ ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಕುಟುಂಬದವರನ್ನು ಪತ್ತೆಹಚ್ಚಲು (identification) ಸಹಕಾರ ಕೋರಲಾಗಿದೆ.
Read Moreಸಮುದ್ರ ಮಧ್ಯದಲ್ಲಿ ಸಿಲುಕಿ ಅತಂತ್ರರಾಗಿದ್ದ ಮುರ್ಡೇಶ್ವರ ಮೂಲದ ನಾಲ್ವರು ಮೀನುಗಾರರನ್ನು (fishermen) ಆಳ ಸಮುದ್ರ ಮೀನುಗಾರಿಕಾ ಬೋಟ್‌ನವರು ಶುಕ್ರವಾರ ರಕ್ಷಿಸಿದ್ದಾರೆ.
Read Moreಮಾದಕ ದ್ರವ್ಯ ಸೇವನೆ ಮಾಡಿದ ಪ್ರತ್ಯೇಕ ಪ್ರಕರಣಗಳಲ್ಲಿ (NDPS act) ಭಟ್ಕಳ (Bhatkal) ತಾಲೂಕಿನಲ್ಲಿ ಐವರನ್ನು ಪೊಲೀಸರು ಬಂಧಿಸಿದ್ದಾರೆ.
Read More

