ಭಟ್ಕಳ: ೨೦೨೬-೨೭ರ ಅಖಿಲ ಭಾರತ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಟೂರ್ನಮೆಂಟ್‌ಗಾಗಿ ವಿಟಿಯು (VTU) ವಿಶ್ವವಿದ್ಯಾಲಯದ ಫುಟ್‌ಬಾಲ್ ತಂಡವನ್ನು (football team) ಪ್ರತಿನಿಧಿಸಲು ಭಟ್ಕಳದ (Bhatkal) ಅಂಜುಮನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್ (AITM)ನ ಪ್ರಥಮ ವರ್ಷದ CSE(AI&ML) ಮೊಹಮ್ಮದ್ ಅಮಾನ ಕೋಲಾ ಆಯ್ಕೆಯಾಗಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಅವರ ಸಮರ್ಪಣೆ, ಶಿಸ್ತು ಮತ್ತು ಆಟದ ಮೇಲಿನ ಉತ್ಸಾಹ ಇಡೀ ಎಐಟಿಎಂ (AITM) ಕುಟುಂಬಕ್ಕೆ ಹೆಮ್ಮೆ ತಂದಿದೆ ಎಂದು ಎಐಟಿಎಂ ಮ್ಯಾನೇಜ್‌ಮೆಂಟ್, ಪ್ರಾಂಶುಪಾಲ ಡಾ ಕೆ ಫಜ್ಲೂರ್ ರೆಹಮಾನ್, ರಿಜಿಸ್ಟ್ರಾರ್ ಪ್ರೊ ಜಾಹಿದ್ ಕರೂರಿ, ಪ್ರಥಮ ವರ್ಷದ ಮುಖ್ಯಸ್ಥ ಡಾ ವಸೀಮ್ ಅಹ್ಮದ್ ಹಲ್ವೆಗರ್, ದೈಹಿಕ ಶಿಕ್ಷಣ ನಿರ್ದೇಶಕ ಭಾಸ್ಕರ ಬೆಲೆಗದ್ದೆ, ಸಿಬ್ಬಂದಿ, ವಿದ್ಯಾರ್ಥಿಗಳು ಶುಭ ಹಾರೈಸಿದರು.
SSLC result/ ಶಿರಾಲಿಯ ಸೇಂಟ್ ಥಾಮಸ್ ಇಂಗ್ಲಿಷ್ ಮೀಡಿಯಂ ಶಾಲೆ ಶೇ ೧೦೦ ಸಾಧನೆ



