ಖಾರ್ವಿ ಸಮಾಜದ ಹೋಳಿ ಹಬ್ಬ ವಿಶಿಷ್ಟ ಆಚರಣೆ
ಭಟ್ಕಳ: ಇಲ್ಲಿನ ಬಂದರಿನಲ್ಲಿರುವ ಖಾರ್ವಿ ಸಮಾಜದ ಹೋಳಿ ಹಬ್ಬಕ್ಕೆ ತನ್ನದೇ ವೈಶಿಷ್ಟ್ಯವಿದೆ. ಇವರ ಹೋಳಿಯಾಟವನ್ನು ಕಾಣಲು ಜನ ಗುಂಪುಗುಂಪಾಗಿ ಸೇರುವುದೂ ವಿಶೇಷ.
Read Moreವರ್ಗೀಕರಿಸಲಾಗಿಲ್ಲ | 0 |
ಭಟ್ಕಳ: ಇಲ್ಲಿನ ಬಂದರಿನಲ್ಲಿರುವ ಖಾರ್ವಿ ಸಮಾಜದ ಹೋಳಿ ಹಬ್ಬಕ್ಕೆ ತನ್ನದೇ ವೈಶಿಷ್ಟ್ಯವಿದೆ. ಇವರ ಹೋಳಿಯಾಟವನ್ನು ಕಾಣಲು ಜನ ಗುಂಪುಗುಂಪಾಗಿ ಸೇರುವುದೂ ವಿಶೇಷ.
Read Moreಕರ್ನಾಟಕ, ರಿಪ್ಪನಪೇಟೆ, ಶಿವಮೊಗ್ಗ, ಹೊಸನಗರ | 0 |
ಶಿವಮೊಗ್ಗ ಜಿಲ್ಲೆಯಲ್ಲಿ ನೀರಿನ ಹಾಹಾಕಾರ ಶುರುವಾಗಿದೆ. ಈ ಹಿನ್ನೆಲೆಯನ್ನು ಮನಗಂಡ ಇಲ್ಲೊಬ್ಬ ರೈತ ಪ್ರಾಣಿ-ಪಕ್ಷಿಗಳಿಗೆ ಸಹಕಾರಿಯಾಗಿದ್ದಾನೆ.
Read Moreಉತ್ತರ ಕನ್ನಡ, ಕರ್ನಾಟಕ, ಬೆಂಗಳೂರು, ಸಿದ್ದಾಪುರ | 0 |
ಗೃಹ ಸಚಿವರ ಆಪ್ತ ಕಾರ್ಯದರ್ಶಿ (ಪಿಎಸ್) ಕೆ.ಚನ್ನಬಸಪ್ಪ ಅವರಿಗೆ ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
Read Moreಕುಂದಾಪುರದ ಸಂತೆಕಟ್ಟೆಯ ಶಿವಳ್ಳಿ ಗ್ರಾಮದ ಕಕ್ಕುಂಜೆ ಶ್ರೀ ಕಟ್ಟೆ ಮಹಾದೇವಿ ಅಮ್ಮನವರ ದೇವಸ್ಥಾನ ಹಾಗೂ ಕುಕ್ಕಿಕಟ್ಟೆ ಕುದ್ರುಚಾವಡಿ ಪಂಚಧೂಮಾವತಿ ಗಡುವಾಡು ದೈವಸ್ಥಾನದ ನವೀಕೃತ ತಾಮ್ರಮಯ ಆಲಯ ಸಮರ್ಪಣೆ ಜರುಗಲಿದೆ.
Read Moreಭಟ್ಕಳ: ನಗರದ ಬಂದರ ರಸ್ತೆ ೨ನೇ ಕ್ರಾಸ್ ನಿವಾಸಿ ವಿಕ್ಟೋರಿಯಾ ಲೂಯಿಸ ಗೊನ್ಸಾಲ್ವೀಸ್ (೮೩) ವಯೋಸಹಜ ಕಾಯಿಲೆಯಿಂದ ಬೆಂಗಳೂರಿನಲ್ಲಿ ಮಾ.೨೩ರಂದು ನಿಧನರಾದರು.
Read More

