Advertisement

Category: ಶಿವಮೊಗ್ಗ

ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಕಸ್ತೂರಿರಂಗನ್ ವರದಿ ಅಂತಿಮ ಅಧಿಸೂಚನೆ ತಕ್ಷಣ ಹೊರಡಿಸಿ: ಜನ ಸಂಗ್ರಾಮ ಪರಿಷತ್ ಒತ್ತಾಯ

ಪಶ್ಚಿಮ ಘಟ್ಟಗಳ ನೈಸರ್ಗಿಕ ಸಂಪತ್ತಿನ ರಕ್ಷಣೆಗಾಗಿ ಡಾ. ಕಸ್ತೂರಿರಂಗನ್ ವರದಿಯ ಆಧಾರದಲ್ಲಿ ಅಂತಿಮ ಅಧಿಸೂಚನೆಯನ್ನು ತಕ್ಷಣ ಹೊರಡಿಸುವಂತೆ ಜನ ಸಂಗ್ರಾಮ ಪರಿಷತ್‌ನ ಗಿರೀಶ್ ಆಚಾರ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

Read More

ಬಿಪಿಎಲ್ ಕಾರ್ಡ್‌ದಾರರ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವಂತೆ ಆಗ್ರಹ

ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳ ಮಕ್ಕಳು ಕಡ್ಡಾಯವಾಗಿ ಸರ್ಕಾರಿ ಶಾಲೆಯಲ್ಲಿ ಓದುವಂತೆ ನಿಯಮ ರೂಪಿಸಬೇಕು ಎಂದು ಹೊಸನಗರದ ರೋಹಿತ್ ಸಿ. ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

Read More

ಕಾರು ಪಡೆದು ಶಿರಾಳಕೊಪ್ಪದಲ್ಲಿ ಅಡವಿಟ್ಟ ಆರೋಪ; ಭಟ್ಕಳ ಠಾಣೆಗೆ ದೂರು

ಭಟ್ಕಳದಲ್ಲಿ ಮದುವೆ ಇದೆ ಎಂದು ಹೇಳಿ ಕಾರು ಪಡೆದುಕೊಂಡು ವಾಪಸ್ ನೀಡದೆ ಶಿರಾಳಕೊಪ್ಪದಲ್ಲಿ ಅಡವಿಟ್ಟಿರುವ ಆರೋಪ ಕೇಳಿಬಂದಿದೆ. ಈ ಕುರಿತು ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Read More

Suspicious death/ ಶಿವಮೊಗ್ಗದ ಯುವಕ ಮುರ್ಡೇಶ್ವರದಲ್ಲಿ ಶಂಕಾಸ್ಪದ ಸಾವು

ಮುರ್ಡೇಶ್ವರದ ಖಾಸಗಿ ಹೋಮ್‌ಸ್ಟೇಯೊಂದರಲ್ಲಿ ಶಿವಮೊಗ್ಗದ ಯುವಕನೊಬ್ಬ ನೇಣು ಬಿಗಿದುಕೊಂಡು ಮೃತಪಟ್ಟ ಘಟನೆ ನಡೆದಿದೆ (Suspicious death).

Read More

Humanitarian/ ಚಿಪ್ಪಿಕಲ್ಲು ದುರಂತ ಸಂತ್ರಸ್ತರಿಗೆ ದಿನಸಿ ಸಾಮಗ್ರಿ ವಿತರಣೆ

ಚಿಪ್ಪಿಕಲ್ಲು ದುರಂತದಲ್ಲಿ ಮೃತಪಟ್ಟ ಕುಟುಂಬಗಳಿಗೆ ವಿಜಯ ಚಾರಿಟೇಬಲ್ ಟ್ರಸ್ಟ್ ವತಿಯಿಂದ ದಿನಸಿ ಸಾಮಗ್ರಿಗಳನ್ನು (groceries) ವಿತರಿಸಲಾಯಿತು (Humanitarian).

Read More

Video News

Loading...
error: Content is protected !!