Advertisement

Author: bhatkaldiary

ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಆರೋಪ ; ೧೨ ಜನರ ವಿರುದ್ಧ ಪ್ರಕರಣ ದಾಖಲು

ಕಾರ್ಯಾಚರಣೆಯಲ್ಲಿದ್ದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ಆಶಾ ಎಮ್.ಎಸ್ ರವರಿಗೆ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದ ಮೇಲೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Read More

ಶಿರಸಿಗೆ ಬರಲಿದ್ದಾರೆ ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ ಏ.೨೮ರಂದು ಶಿರಸಿಗೆ ಬರಲಿದ್ದು, ಲೋಕಸಭಾ ಚುನಾವಣಾ ಪ್ರಚಾರ ರ‌್ಯಾಲಿಯಲ್ಲಿ ಭಾಗವಹಿಸಲಿದ್ದಾರೆ.

Read More

ಮಾಜಿ ಎಮ್ಮೆಲ್ಸಿ ಹೆಸರಲ್ಲಿ ನಕಲಿ ಖಾತೆ, ಕಮಿಷನ‌ರ್ ಪತ್ನಿ ಹೆಸರಲ್ಲೂ ವಂಚನೆ

ಮಾಜಿ ಎಮ್ಮೆಲ್ಸಿ ವಿಜಯಪುರದ ಅರುಣ ಶಹಾಪೂರ ಹೆಸರಲ್ಲಿ ಇನ್ ಸ್ಟಾಗ್ರಾಂ ನಲ್ಲಿ ನಕಲಿ ಖಾತೆ ತೆರೆಯಲಾಗಿದೆ. ಈ ಖಾತೆಯಲ್ಲಿ ಮಾಜಿ ಎಮ್ಮೆಲ್ಸಿ ಅರುಣ ಶಹಾಪೂರ ಅವರ ಭಾವಚಿತ್ರಗಳನ್ನು ಬಳಸಿಕೊಳ್ಳಲಾಗಿದೆ. ಹಲವರಿಗೆ ಸ್ನೆಹದ ಮನವಿ ಕಳಿಸಲಾಗಿದೆ. ಫಾಲೋವ್ ಮಾಡಿದವರಿಗೆ ಹಣದ ಬೇಡಿಕೆ ಇಡಲಾಗುತ್ತಿದೆ. ಈ ಖಾತೆ ಇನ್ನೂ ಚಾಲ್ತಿಯಲ್ಲಿದೆ.

Read More

ದಾಂಡೇಲಿಗೆ ಬರುತ್ತಿದ್ದ ಬಾಗಲಕೋಟೆಯ ಖ್ಯಾತ ವಕೀಲ ಅಪಘಾತದಲ್ಲಿ ಸಾವು

ಭೀಕರ ರಸ್ತೆ ಅಪಘಾತದಲ್ಲಿ ದಾಂಡೇಲಿಗೆ ಬರುತ್ತಿದ್ದ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಕಾನೂನು ಸಲಹೆಗಾರ, ಹಿರಿಯ ವಕೀಲ ಮತ್ತು ವಿಪ್ರ ಸಮಾಜದ ಅಧ್ಯಕ್ಷ ಕೆ.ಎಸ್.ದೇಶಪಾಂಡೆ(೭೨) ಮಂಗಳವಾರ ಸಂಜೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Read More

ಹೋಳಿ ಸಂಭ್ರಮ…

ಕುಟುಂಬ-ಸ್ನೇಹಿತರೊಡನೆ ಹೋಳಿ ಹಬ್ಬ ಆಚರಿಸಿ, ಸೆಲ್ಫಿ ತೆಗೆದು ನಮ್ಮೊಂದಿಗೆ ಹಂಚಿಕೊಳ್ಳಿ ಎಂದು ಓದುಗರಿಗೆ ಕರೆ ನೀಡಲಾಗಿತ್ತು.‌ಅಂತೆಯೇ, ನಮ್ಮ ಕರೆಗೆ ಓಗೊಟ್ಟು ಕಳುಹಿಸೊದ ಹೋಳಿ ಸಂಭ್ರಮ ಫೋಟೊಗಳನ್ನು ಇಲ್ಲಿ ಪ್ರಕಟಿಸಲಾಗುತ್ತಿದೆ. 

Read More

Video News

Loading...
error: Content is protected !!