ಭಟ್ಕಳ: ನಗರದ ಶ್ರೀ ಗುರು ಸುಧೀಂದ್ರ ಪದವಿ ಮಹಾವಿದ್ಯಾಲಯದ (SGS College) ಬಿಕಾಂ ವಿಭಾಗ ಹಾಗೂ ಉಡುಪಿಯ (Udupi ) ಪ್ರತಿಷ್ಠಿತ ತರಬೇತಿ ಸಂಸ್ಥೆಯಾದ ವಿ-ರೀಚ್ ಅಕಾಡೆಮಿಯ ಸಹಭಾಗಿತ್ವದಲ್ಲಿ ಮಾ ೩೧ರ ಮಂಗಳವಾರ ಬೆಳಿಗ್ಗೆ ೧೦ ಗಂಟೆಗೆ ಕಾಲೇಜಿನ ಸಭಾಭವನ ಆವರಣದಲ್ಲಿ ಸಿಎ ( chartered accountancy) ಮತ್ತು ಸಿಎಸ್ ( company secretary) ಕೋರ್ಸ್ಗಳ ಕುರಿತಾಗಿ ವಿಶೇಷ ವೃತ್ತಿ ಜಾಗೃತಿ ಮಾಹಿತಿ ಕಾರ್ಯಾಗಾರ (Workshop) ಆಯೋಜಿಸಲಾಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ದ್ವಿತೀಯ ಪಿಯು (second PUC) ಪರೀಕ್ಷೆ ಬರೆದಿರುವ ಆಸಕ್ತ ವಿದ್ಯಾರ್ಥಿಗಳು ಕಾರ್ಯಾಗಾರದ (Workshop) ಸದುಪಯೋಗ ಪಡೆದುಕೊಳ್ಳಬೇಕೆಂದು ಮಹಾವಿದ್ಯಾಲಯದ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೋರ್ಸ ಸಂಯೋಜಕ ಪಿ ಎಸ್ ಹೆಬ್ಬಾರ (ಮೊ ೮೯೭೧೦೯೮೦೯೦) ಅವರನ್ನು ಸಂಪರ್ಕಿಸುವಂತೆ ಕೋರಲಾಗಿದೆ.
Heavy security/ ಭಟ್ಕಳದಲ್ಲಿ ಭಾರಿ ಬಂದೋಬಸ್ತ್: ನಗರದಲ್ಲಿ ಪೊಲೀಸ್ ಪರೇಡ್



