Advertisement

Category: ಯಲ್ಲಾಪುರ

Two Arrested/ ನ್ಯಾಯಾಂಗ ಬಂಧನದಲ್ಲಿ ಲಾರಿ ಚಾಲಕ-ಮಾಲಕ

ಲಾರಿ ಪಲ್ಟಿಯಾಗಿ ೧೦ ಜನರ ಸಾವಿಗೀಡಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಲಾರಿಯ ಚಾಲಕ ಮತ್ತು ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ (Two Arrested).

Read More

Follow up/ ನಡೆದಿದ್ದೇನು ಗೊತ್ತಾ? ಸತ್ತವರು ಯಾರು? ಉಳಿದವರ ಕಥೆ ಏನು?

follow up/ ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟದಲ್ಲಿ (Arabail ghat) ನಡೆದ ಅಪಘಾತದಲ್ಲಿ ಗಾಯಗೊಂಡ ಮತ್ತೊಬ್ಬ ಮೃತಪಟ್ಟಿದ್ದು, ಸಾವಿನ ಸಂಖ್ಯೆ ೧೦ಕ್ಕೆ ಏರಿದೆ.

Read More

terrible accident/ ಭೀಕರ ಅಪಘಾತದಲ್ಲಿ ೯ ಜನ ದುರ್ಮರಣ

ತರಕಾರಿ ತುಂಬಿಕೊಂಡು ಕುಮಟಾಕ್ಕೆ (Kumta) ಬರುತ್ತಿದ್ದ ಮಿನಿ ಲಾರಿ ಪಲ್ಟಿಯಾಗಿ (terrible accident) ಒಂಭತ್ತು ಜನ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಅರಬೈಲ್ ಘಟದಲ್ಲಿ (Arabail Ghat) ನಡೆದಿದೆ.

Read More

Yellapur/ ಪೊಲೀಸರ ಮೇಲೆ ದುಷ್ಕರ್ಮಿಗಳ ದಾಳಿ

ಡಕಾಯಿತರನ್ನು ಹಿಡಿಯಲು ತೆರಳಿದ್ದ ಪೊಲೀಸರ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದು, ಪ್ರತಿಯಾಗಿ  ಪೊಲೀಸರೂ ದಾಳಿ ನಡೆಸಿದ ಘಟನೆ ಯಲ್ಲಾಪುರದಲ್ಲಿ (Yellapur) ನಡೆದಿದೆ.

Read More

Bus Conductor/ ಪೊಲೀಸರ ಮೊರೆಹೋದವನ ಮೇಲೆಯೇ ಬಿತ್ತು ಕೇಸ್; ಯಾಕೆ ಗೊತ್ತಾ?

ರಕ್ಷಣೆ ಕೋರಿ ಪೊಲೀಸರ ಮೊರೆಹೋದ ಬಸ್ ಕಂಡಕ್ಟರ್ (Bus Conductor) ವಿರುದ್ಧವೇ ಪೊಲೀಸರು ಪ್ರಕರಣ ದಾಖಲಿಸಿದ ಘಟನೆ ನಡೆದಿದೆ.

Read More

Video News

Loading...
error: Content is protected !!