Category: ಕುಮಟಾ

Power disruption/ ಉತ್ತರ ಕನ್ನಡ ಜಿಲ್ಲೆಯ ವಿವಿಧೆಡೆ ಸೆ ೨, ೩ರಂದು ವಿದ್ಯುತ್ ವ್ಯತ್ಯಯ: ಎಲ್ಲೆಲ್ಲಿ ಗೊತ್ತಾ?

ಕುಮಟಾ, ಹೊನ್ನಾವರ, ದಾಂಡೇಲಿ ಹಾಗೂ ಕಾರವಾರ ತಾಲೂಕುಗಳ ವಿವಿಧ ಪ್ರದೇಶಗಳಲ್ಲಿ ಸೆಪ್ಟೆಂಬರ್ ೨ ಮತ್ತು ೩ರಂದು ವಿದ್ಯುತ್ ವ್ಯತ್ಯಯ ಉಂಟಾಗಲಿದೆ (Power disruption).

Read More

special train/ ಭಟ್ಕಳಕ್ಕೂ ಬರಲಿದೆ ವಿಶೇಷ ರೈಲು

ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿ ಕೊಂಕಣ ರೈಲ್ವೆ ಮತ್ತು ನೈಋತ್ಯ ರೈಲ್ವೆ ಒಟ್ಟು ೨೫೪ ವಿಶೇಷ ರೈಲುಗಳನ್ನು (special trains) ಓಡಿಸಲು ನಿರ್ಧರಿಸಿವೆ.

Read More

Kaup shootout case/ ಕಾಪು ಶೂಟೌಟ್ ಪ್ರಕರಣ: ಬಸ್ಸಿನಲ್ಲಿ ಭಟ್ಕಳ ಕಡೆಗೆ ಪರಾರಿಯಾಗುತ್ತಿದ್ದ ಮೂವರ ಬಂಧನ

ಕಾಪು ತಾಲೂಕಿನ ಮುದ್ರಂಗಡಿಯಲ್ಲಿ ಕಾಂಗ್ರೆಸ್ ಮುಖಂಡನಾಗಿದ್ದ ಡೇವಿಡ್ ಡಿಸೋಜಾ ಹತ್ಯೆಯಲ್ಲಿ (Kaup shootout case) ಭಾಗಿಯಾಗಿದ್ದಾರೆ ಎನ್ನಲಾದ ಮೂವರನ್ನು ಬಂಧಿಸಲಾಗಿದೆ.

Read More

Minister Laxman Savadi/ ಸಚಿವ ಲಕ್ಷ್ಮಣ ಸವದಿ ಜಿಲ್ಲಾ ಪ್ರವಾಸ: ಭಟ್ಕಳಕ್ಕಿಲ್ಲ ಭೇಟಿ, ಜನ ಬೇಸರ 

ಹಲವು ತಾಲೂಕುಗಳಿಗೆ ಭೇಟಿ ನೀಡಲಿರುವ ಸಚಿವ ಲಕ್ಷ್ಮಣ ಸವದಿ (Minister Laxman Savadi), ಭಟ್ಕಳಕ್ಕೆ ಬಾರದಿರುವುದು (Bhatkal visit) ಜನರಲ್ಲಿ ಬೇಸರ ಮೂಡಿಸಿದೆ.

Read More

Grant allocation/ ಸಂಸದ ಕಾಗೇರಿ ಅನುದಾನ ಹಂಚಿಕೆ ಮಾಡಿರುವ ಕಾಮಗಾರಿಗಳು ಯಾವುವು?

ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸಂಸದರ ಸ್ಥಳೀಯ ಪ್ರದೇಶ ಅಭಿವೃದ್ಧಿ ಯೋಜನೆಯಡಿ ೨೦ ಕಾಮಗಾರಿಗಳನ್ನು ಕೈಗೊಂಡು ಅನುದಾನ ಹಂಚಿಕೆ  (Grant allocation) ಮಾಡಿದ್ದಾರೆ.

Read More

Video News

Loading...
error: Content is protected !!