Toilet Day/ ಉ.ಕ. ಜಿಲ್ಲೆಯ ಹಲವರಿಗೆ ಪ್ರಶಸ್ತಿ ಪ್ರದಾನ
ವಿಶ್ವ ಶೌಚಾಲಯ ದಿನಾಚರಣೆ (Toilet Day) ಪ್ರಯಕ್ತ ಉತ್ತಮ ಕಾರ್ಯನಿರ್ವಹಣೆ ತೋರಿರುವುದಕ್ಕೆ ಕುಮಟಾ ತಾಪಂ ಸಭಾಭವನದಲ್ಲಿ ಪ್ರಶಸ್ತಿ ವಿತರಿಸಲಾಗಿದೆ.
Read Moreಅಪರಾಧ, ಉತ್ತರ ಕನ್ನಡ, ಯಲ್ಲಾಪುರ | 0 |
ಗುಡುಗು (Thunder)-ಸಿಡಿಲಿನ (Lightning) ಅಬ್ಬರಕ್ಕೆ ಯುವಕನೋರ್ವ ಮೃತಪಟ್ಟ ದಾರುಣ ಘಟನೆ ಯಲ್ಲಾಪುರ ತಾಲೂಕಿನಲ್ಲಿ ನಡೆದಿದೆ.
Read Moreಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದ ಇಬ್ಬರು ನಟೋರಿಯಸ್ ಅಂತಾರಾಜ್ಯ ದರೋಡೆಕೋರರ ಮೇಲೆ ಹುಬ್ಬಳ್ಳಿ-ಧಾರವಾಡ ಸಿಸಿಬಿ ಪೊಲೀಸರು ಗುಂಡು ಹಾರಿಸಿದ್ದಾರೆ (Robbers shot).
Read Moreಅಪರಾಧ, ಉತ್ತರ ಕನ್ನಡ, ಯಲ್ಲಾಪುರ | 0 |
ಬೆಳಗಾವಿಯಿಂದ (Belagavi) ಮಂಗಳೂರಿಗೆ (Mangaluru) ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಜಾನುವಾರುಗಳನ್ನು ಯಲ್ಲಾಪುರ ಠಾಣೆ ಪೊಲೀಸರು ರಕ್ಷಿಸಿದ್ದಾರೆ (Police raid).
Read Moreಅಪರಾಧ, ಉತ್ತರ ಕನ್ನಡ, ಯಲ್ಲಾಪುರ | 0 |
ಬಾವಿಯಲ್ಲಿ ಬಿದ್ದು ಕೂಲಿ ಕಾರ್ಮಿಕನೊಬ್ಬ (labour) ಆತ್ಮಹತ್ಯೆ ಮಾಡಿಕೊಂಡ ಘಟನೆ ಯಲ್ಲಾಪುರ ತಾಲೂಕಿನ ಬಾರೆ ಮರಹಳ್ಳಿಯಲ್ಲಿ ನಡೆದಿದೆ.
Read More
