ನವರಾತ್ರಿ ಹಬ್ಬಕ್ಕೆ ಬೆಂಗಳೂರು–ಕಾರವಾರ ಮಾರ್ಗದಲ್ಲಿ ವಿಶೇಷ ರೈಲು ಸಂಚಾರ
ನವರಾತ್ರಿ ಹಬ್ಬದ ಪ್ರಯಾಣಿಕರ ಅನುಕೂಲಕ್ಕಾಗಿ ಯಶವಂತಪುರ–ಮಡಗಾಂವ್ ನಡುವೆ ವಿಶೇಷ ರೈಲು ಸಂಚಾರ. ಭಟ್ಕಳ, ಮುರ್ಡೇಶ್ವರ, ಹೊನ್ನಾವರ, ಕುಮಟಾ ಮತ್ತು ಕಾರವಾರದಲ್ಲಿ ನಿಲುಗಡೆ.
Read Moreಉತ್ತರ ಕನ್ನಡ, ಕಾರವಾರ | 0 |
ಕಾರವಾರ–ಇಳಕಲ್–ಕೈಗಾ ರಾಜ್ಯ ರಸ್ತೆಯ ಹಳೆಕೋಟದಿಂದ ಕಡವಾಡ ಕ್ರಾಸ್ವರೆಗೆ ರಸ್ತೆ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಶೀಘ್ರ ದುರಸ್ತಿ ಕೈಗೊಳ್ಳುವಂತೆ ಕರವೇ ಜಿಲ್ಲಾಧಿಕಾರಿಗೆ ಮನವಿ ಮಾಡಿದೆ.
Read Moreಉತ್ತರ ಕನ್ನಡ, ಕಾರವಾರ | 0 |
ಕಾರವಾರ ತಾಲೂಕಿನ ಕಡವಾಡ ಸಾರ್ವಜನಿಕ ಸ್ಮಶಾನದಲ್ಲಿ ಕಬ್ಬಿಣದ ಕಂಬಗಳು ಮುರಿದು ಅವ್ಯವಸ್ಥೆ ಉಂಟಾಗಿದೆ. ಅರ್ಧಕ್ಕೆ ನಿಂತ ಚಿತಾಗಾರ ಕಾಮಗಾರಿ ಪೂರ್ಣಗೊಳಿಸುವಂತೆ ಆಗ್ರಹ.
Read Moreಅಂಕೋಲಾ, ಉತ್ತರ ಕನ್ನಡ, ಕರ್ನಾಟಕ, ಕಾರವಾರ, ಕುಮಟಾ, ಗೋಕರ್ಣ, ದಕ್ಷಿಣ ಕನ್ನಡ, ಪುತ್ತೂರು, ಬಂಟ್ವಾಳ, ಬೆಂಗಳೂರು, ಮಂಗಳೂರು, ಸ್ಥಳೀಯ, ಹೊನ್ನಾವರ | 0 |
ದಸರಾ ಪ್ರಯಾಣದ ಪೀಕ್ ಸೀಸನ್ನಲ್ಲಿ ಬೆಂಗಳೂರು–ಮಂಗಳೂರು ಹಾಗೂ ಬೆಂಗಳೂರು–ಕಾರವಾರ ಹಗಲು ರೈಲುಗಳ ೨೬ ಸುತ್ತು ರದ್ದು. ಹಳಿ ಕಾಮಗಾರಿ ಹಿನ್ನೆಲೆಯಲ್ಲಿ ರೈಲು ಸೇವೆ ಸ್ಥಗಿತ.
Read Moreಬೆಂಗಳೂರು ಕಂಟೋನ್ಮೆಂಟ್–ಮಡಗಾಂವ್ ನಡುವೆ ಅಕ್ಟೋಬರ್ ೧ ಮತ್ತು ೪ರಂದು ವಿಶೇಷ ರೈಲು ಸಂಚರಿಸಲಿದೆ. ಭಟ್ಕಳ, ಮುರ್ಡೇಶ್ವರ, ಹೊನ್ನಾವರ ಸೇರಿದಂತೆ ಹಲವು ನಿಲ್ದಾಣಗಳಲ್ಲಿ ನಿಲುಗಡೆ ಇರಲಿದೆ.
Read More

