Advertisement

Category: ಹಳಿಯಾಳ

paddy/ ಭಟ್ಕಳ ಸಹಿತ ೭ ತಾಲೂಕುಗಳಲ್ಲಿ ನೋಂದಣಿ ಕೇಂದ್ರ ಸ್ಥಾಪನೆ

ಕನಿಷ್ಠ ಬೆಂಬಲ ಬೆಲೆ ಯೋಜನೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ರೈತರಿಂದ ಭತ್ತ (paddy) ಖರೀದಿಗಾಗಿ ನೊಂದಣಿ ಕೇಂದ್ರಗಳನ್ನು ತೆರೆಯಲು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.

Read More

lucky draw/ ಖರೀದಿ ಮೇಲೆ ಲಕ್ಕಿ ಡ್ರಾ ಕೂಪನ್‌; ದಾಖಲಾಯ್ತು ದೂರು

ಖರೀದಿ ಮೇಲೆ ೧ ಲಕ್ಕಿ ಡ್ರಾ (Lucky draw) ಕೂಪನ್‌ ನೀಡುವ ಪ್ರಕಟಣೆ ಹೊರಡಿಸಿದ ರಾಯಲ್‌ ಸಿಟಿ ಮಾರ್ಟ್‌ ವಿರುದ್ಧ ಪೊಲೀಸರು ಪ್ರಕರಣ (complaint) ದಾಖಲಿಸಿಕೊಂಡಿದ್ದಾರೆ.

Read More

RV Deshapande/ ಬ್ರಹ್ಮಾನಂದ ಸರಸ್ವತಿ ಶ್ರೀಗಳ ಆಶೀರ್ವಾದ ಪಡೆದ ಆರ್.ವಿ.ಡಿ.

ಶ್ರೀರಾಮ ಕ್ಷೇತ್ರದ ಪೀಠಾಧಿಪತಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರನ್ನು ಹಳಿಯಾಳ ಶಾಸಕ ಆರ್.ವಿ ದೇಶಪಾಂಡೆ(RV Deshapande) ಭೇಟಿ ಮಾಡಿ ಆಶೀರ್ವಾದ ಪಡೆದರು.

Read More

Video News

Loading...
error: Content is protected !!