ಭಟ್ಕಳ: ಅಪ್ರಾಪ್ತ ವಯಸ್ಸಿನ ಬಾಲಕನಿಗೆ ದ್ವಿಚಕ್ರ ವಾಹನ ಚಾಲನೆಗೆ ಅವಕಾಶ ಮಾಡಿಕೊಟ್ಟ ಮಹಿಳೆಗೆ ಭಟ್ಕಳ ನ್ಯಾಯಾಲಯ (Bhatkal court) ೨೫೦೦೦ ರೂ ದಂಡ (Fine) ವಿಧಿಸಿದೆ. ಬೈಂದೂರು (Byndoor) ತಾಲೂಕಿನ ಶಿರೂರು ನ್ಯಾಷನಲ್ ಕಾಲೋನಿಯ ಸೀಮಾ ಅಖ್ತರ್ ಶೇಖ್ ಮೋಹಿದ್ದಿನ್ ಅವರಿಗೆ ದಂಡ (Fine ವಿಧಿಸಲಾಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಇವರ ಮೇಲೆ ಮುರ್ಡೇಶ್ವರ (Murdeshwar) ಪಿಎಸ್ಐ ಹನುಮಂತ ಬಿರಾದಾರ ದೋಷಾರೋಪಣೆಯನ್ನು ಭಟ್ಕಳದ ಹಿರಿಯ ಸಿವಿಲ್ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ನ್ಯಾಯಾಲಯವು ಅಪ್ರಾಪ್ತ ಬಾಲಕನಿಗೆ ವಾಹನ ಚಾಲನೆಗೆ ಅವಕಾಶ ಮಾಡಿಕೊಟ್ಟ ಸೀಮಾರವರಿಗೆ ೨೫೦೦೦ ರೂಪಾಯಿ ದಂಡವನ್ನು (Fine) ಜೂನ್ ೨ರಂದು ವಿಧಿಸಿದೆ.



