ಭಟ್ಕಳ : ಇಲ್ಲಿನ ಪ್ರತಿಷ್ಠಿತ ಐಸಿಎಸ್‌ಇ ಪಠ್ಯಕ್ರಮದ (ICSE syllabus) ವಿದ್ಯಾಂಜಲಿ ಪಬ್ಲಿಕ್ ಶಾಲೆಯು ಸತತ ಎರಡನೇ ವರ್ಷ ನ್ಯಾಶನಲ್‌ ಸ್ಕೂಲ್ ಅವಾರ್ಡ ಸಂಸ್ಥೆಯು ನೀಡುವ ರಾಷ್ಟ್ರ ಪ್ರಶಸ್ತಿಗೆ (National award) ಭಾಜನವಾಗಿದೆ. ಈ ಬಾರಿ ಶಾಲೆಯು “ಬೆಸ್ಟ ಸ್ಕೂಲ್ ವಿತ್ ಸ್ಟೆಮ್ ಲರ್ನಿಂಗ-೨೦೨೫” ಎಂಬ ವಿಭಾಗದಲ್ಲಿ ರಾಷ್ಟ್ರ ಪ್ರಶಸ್ತಿ (National award) ಬಾಚಿಕೊಂಡಿದೆ ಎಂದು ಶಾಲೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ