ಭಟ್ಕಳ: ಕರ್ನಾಟಕ-ಗೋವಾ ವಿಭಾಗದ ಸಿಐಎಸ್‌ಸಿಇ (ಸಿಐಎಸ್ಇ) ವಲಯ ಮಟ್ಟದ ಕರಾಟೆ ಚಾಂಪಿಯನ್ (Karate Competition) ಶಿಪ್‌ನಲ್ಲಿ ಭಟ್ಕಳದ (Bhatkal) ವಿದ್ಯಾಂಜಲಿ (Vidyanjali) ಪಬ್ಲಿಕ್ ಸ್ಕೂಲ್ (Public school) ವಿದ್ಯಾರ್ಥಿಗಳು (Students) ೧೬ ಚಿನ್ನ ಹಾಗೂ ೩ ಬೆಳ್ಳಿ ಪದಕಗಳನ್ನು (Medals) ಪಡೆದಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಹುಬ್ಬಳ್ಳಿಯ (Hubballi) ವೇದಾ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ನಡೆದ ಈ ಕರಾಟೆ ಸ್ಪರ್ಧೆಯಲ್ಲಿ (Karate Competition) ತುಷಾರ ಸಚಿನ್ ಮಹಾಲೆ, ಪ್ರಣವಿ ಕಿಣಿ, ಮಯೂರ, ಶಿವ, ಶ್ರೇಯಸ್, ವಿನಾಯಕ, ರಾಘವೇಂದ್ರ, ವಿಜಯೇತ್, ಪ್ರಾರ್ಥನಾ, ಧನ್ವಿ, ಸೃಷ್ಟಿ, ಸಾನ್ವಿ, ಭಾನ್ವಿ, ಮನಾಲಿ, ಸಮೀಕ್ಷಾ ಹಾಗೂ ವೈಧೃತಿ ಪ್ರಥಮ ಸ್ಥಾನ (gold medal) ಪಡೆದು, ರಾಜ್ಯಮಟ್ಟದ (State Level) ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ. ವೇದಾಂತ ವಿಶ್ವನಾಥ ಮಹಾಲೆ, ಪರಿಣ್ ಹಾಗೂ ಸಮರ್ಥ್ ಬೆಳ್ಳಿ ಪದಕ ಪಡೆದಿದ್ದಾರೆ.

accident spot/ ಮುರ್ಡೇಶ್ವರದ ಕಾಯ್ಕಿಣಿಯ ರಾ ಹೆ-೬೬ರ ಅಪಘಾತ ಸ್ಥಳ ಪರಿಶೀಲಿಸಿದ ಎಸ್‌ಪಿ