Advertisement

Author: Bhatkaldiary

ಮುರಿನಕಟ್ಟೆ ಪ್ರಕರಣ: ಕಾರ್ಯಕರ್ತರ ಪರ ಹೋರಾಟದ ನಡುವೆ ಭಟ್ಕಳ ಬಿಜೆಪಿ ಮಂಡಲದೊಳಗಿನ ಸಮನ್ವಯದ ಪ್ರಶ್ನೆ

ಮುರಿನಕಟ್ಟೆ ಪ್ರಕರಣದಲ್ಲಿ ಕಾರ್ಯಕರ್ತರ ಮೇಲಿನ ಪ್ರಕರಣ ಖಂಡನೆ, ಮಂಡಲ ಅಧ್ಯಕ್ಷರ ಪಾತ್ರ ಮತ್ತು ಪಕ್ಷದೊಳಗಿನ ಸಮನ್ವಯದ ಕುರಿತು ಭಟ್ಕಳದಲ್ಲಿ ಭಿನ್ನಾಭಿಪ್ರಾಯ ವ್ಯಕ್ತವಾಗಿದೆ.

Read More

ರಾಷ್ಟ್ರೀಯ ಕರಾಟೆ ಟೂರ್ನಿಯಲ್ಲಿ ಭಟ್ಕಳದ ವಿದ್ಯಾಂಜಲಿ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳ ಸಾಧನೆ: ಪ್ರಣವಿಗೆ ಬೆಳ್ಳಿ, ತುಷಾರ್‌ಗೆ ಕಂಚು

ತಮಿಳುನಾಡಿನ ತಿರುಪ್ಪೂರಿನಲ್ಲಿ ನಡೆದ ಸಿಐಎಸ್‌ಸಿಇ ರಾಷ್ಟ್ರೀಯ ಕರಾಟೆ ಟೂರ್ನಿ–೨೦೨೬ರಲ್ಲಿ ಭಟ್ಕಳದ ವಿದ್ಯಾಂಜಲಿ ಪಬ್ಲಿಕ್ ಸ್ಕೂಲ್‌ನ ಪ್ರಣವಿ ಕಿಣಿ ಬೆಳ್ಳಿ, ತುಷಾರ್ ಮಹಾಲೆ ಕಂಚಿನ ಪದಕ ಗೆದ್ದಿದ್ದಾರೆ.

Read More

ಭಟ್ಕಳ ಮೀನು ಮಾರುಕಟ್ಟೆಯಲ್ಲಿ ಹೊಡೆದಾಟ

ಭಟ್ಕಳದ ಹಳೆ ಬಸ್ ನಿಲ್ದಾಣದ ಸಮೀಪದ ಮೀನು ಮಾರುಕಟ್ಟೆಯಲ್ಲಿ ಇಬ್ಬರು ವ್ಯಕ್ತಿಗಳ ನಡುವೆ ಹೊಡೆದಾಟ ನಡೆದಿದ್ದು, ಇಬ್ಬರೂ ಸಣ್ಣಪುಟ್ಟ ಗಾಯಗೊಂಡಿದ್ದಾರೆ. ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಮುರಿನಕಟ್ಟೆ ಪ್ರಕರಣದ ಆರೋಪಪಟ್ಟಿಗೆ ಬಿಜೆಪಿ ಆಕ್ಷೇಪ; ೧೭ ಕಾರ್ಯಕರ್ತರಿಗೆ ಕಾನೂನು ನೆರವಿನ ಭರವಸೆ

ಭಟ್ಕಳದ ಮುರಿನಕಟ್ಟೆ ಪ್ರಕರಣದ ಆರೋಪಪಟ್ಟಿಯಲ್ಲಿ ಶ್ರೀಕಾಂತ ನಾಯ್ಕ ಸೇರಿದಂತೆ ೧೭ ಬಿಜೆಪಿ ಕಾರ್ಯಕರ್ತರ ಹೆಸರು ಸೇರಿಸಿರುವುದನ್ನು ಬಿಜೆಪಿ ಮುಖಂಡರು ಖಂಡಿಸಿದ್ದಾರೆ. ಕಾರ್ಯಕರ್ತರಿಗೆ ಉಚಿತ ಕಾನೂನು ನೆರವು ನೀಡುವುದಾಗಿ ಘೋಷಿಸಿದ್ದಾರೆ.

Read More

ಭಟ್ಕಳ: ಎಕ್ಕೆಗೋಳಿ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಅ.೧೧ರಿಂದ ಶರನ್ನವರಾತ್ರಿ ಮಹೋತ್ಸವ

ಭಟ್ಕಳದ ಮುಟ್ಟಳ್ಳಿ–ತಲಾಂದದ ಎಕ್ಕೆಗೋಳಿ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಅ.೧೧ರಿಂದ ೨೧ರವರೆಗೆ ಶರನ್ನವರಾತ್ರಿ ಮಹೋತ್ಸವ ನಡೆಯಲಿದೆ. ದುರ್ಗಾಹೋಮ, ಚಂಡಿಕಾ ಹೋಮ, ವಿಶೇಷ ಅಲಂಕಾರ ಹಾಗೂ ಅನ್ನಸಂತರ್ಪಣೆ ಆಯೋಜಿಸಲಾಗಿದೆ.

Read More

Video News

Loading...
error: Content is protected !!