Advertisement

Author: Bhatkaldiary

ಭಟ್ಕಳದಲ್ಲಿ ಎಂಡಿಎಂಎ ಮಾರಾಟಕ್ಕೆ ಯತ್ನ: ಯುವಕನ ಬಂಧನ, ಬುಲೆಟ್ ಜಪ್ತಿ

ಭಟ್ಕಳದ ಕಿದ್ವಾಯಿ ರಸ್ತೆಯಲ್ಲಿ ಎಂಡಿಎಂಎ ಮಾದಕ ವಸ್ತು ಮಾರಾಟಕ್ಕೆ ಯತ್ನಿಸಿದ ಆರೋಪದ ಮೇಲೆ ಮಹ್ಮದ್ ರಿಜ್ವಾನ್ ಬಂಧನ. ೨.೧೮೦ ಗ್ರಾಂ ಎಂಡಿಎಂಎ ಹಾಗೂ ಬುಲೆಟ್ ಬೈಕ್ ಜಪ್ತಿ.

Read More

ಹೆಬ್ಳೆಯ ರಹಮತ್ ಆಬಾದ್ ರಸ್ತೆ ದುರಸ್ತಿ, ಕುಡಿಯುವ ನೀರಿಗೆ ಆಗ್ರಹ

ಭಟ್ಕಳದ ರಹಮತ್ ಆಬಾದ್‌ನಲ್ಲಿ ಹದಗೆಟ್ಟ ಜಮಿಯಾ ಆಬಾದ್ ರಸ್ತೆ ದುರಸ್ತಿ ಹಾಗೂ ಸಮರ್ಪಕ ಕುಡಿಯುವ ನೀರು ಪೂರೈಕೆಗೆ ಆಗ್ರಹಿಸಿ RFF ಉತ್ತರ ಕನ್ನಡ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.

Read More

ಭಟ್ಕಳದಲ್ಲಿ ಅ. ೧೧ರಿಂದ ಶರನ್ನವರಾತ್ರಿ ಉತ್ಸವ: ಶ್ರೀ ಶ್ರೀಧರ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ

ಭಟ್ಕಳದ ಶ್ರೀ ಶ್ರೀಧರ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಅ.೧೧ರಿಂದ ೨೦ರವರೆಗೆ ಶರನ್ನವರಾತ್ರಿ ಉತ್ಸವ ನಡೆಯಲಿದೆ. ಘಟಸ್ಥಾಪನೆ, ಪಾರಾಯಣ, ಅಭಿಷೇಕ, ಮಹಾಪೂಜೆ, ನವಚಂಡಿಕಾ ಹೋಮ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

Read More

ಮುರ್ಡೇಶ್ವರ ಸಮುದ್ರದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

ಮುರ್ಡೇಶ್ವರ ಅರಬ್ಬಿ ಸಮುದ್ರದಲ್ಲಿ ೪೦–೫೦ ವರ್ಷದ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಕರಾವಳಿ ಕಾವಲು ಪೊಲೀಸರ ದೂರಿನ ಆಧಾರದಲ್ಲಿ ಮುರ್ಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಭಟ್ಕಳದಲ್ಲಿ ಮಾದಕವಸ್ತು ಗಾಂಜಾ ಸೇವನೆ: ಆರು ಆರೋಪಿಗಳ ಬಂಧನ

ಭಟ್ಕಳದ ಸಂತೆ ಮಾರ್ಕೆಟ್ ಬಳಿ ಗಾಂಜಾ ಸೇವನೆ ಮಾಡುತ್ತಿದ್ದ ಆರು ಮಂದಿ ಆರೋಪಿಗಳನ್ನು ಭಟ್ಕಳ ಶಹರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ವೈದ್ಯಕೀಯ ಪರೀಕ್ಷೆಯಲ್ಲಿ ಗಾಂಜಾ ಸೇವನೆ ದೃಢಪಟ್ಟಿದ್ದು, ಪ್ರಕರಣ ದಾಖಲಾಗಿದೆ.

Read More

Video News

Loading...
error: Content is protected !!