Advertisement

Category: ಕಾರವಾರ

Mumps/ ಉತ್ತರ ಕನ್ನಡದಲ್ಲಿ ೧೨೦ ಮಕ್ಕಳಿಗೆ ಮಂಪ್ಸ್‌ ವೈರಸ್‌

ಹವಾಮಾನ ಬದಲಾವಣೆಯಿಂದ ಮಕ್ಕಳ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ. ನೀರು ಮತ್ತು ಗಾಳಿಯ ಮೂಲಕ ವೈರಲ್ ಸೋಂಕುಗಳು ಈಗ ಜನರನ್ನು ತೊಂದರೆಗೊಳಿಸುತ್ತಿವೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಕನಿಷ್ಠ ೧೨೦ ಮಕ್ಕಳು ಮಂಪ್ಸ್‌ನಿಂದ (mumps) ಬಳಲುತ್ತಿದ್ದಾರೆ.

Read More

PDO of the Month/ ಪಿಡಿಒ ಆಫ್ ದಿ ಮಂತ್ ಪ್ರಶಸ್ತಿಗೆ ಜಯಲಕ್ಷ್ಮೀ ಭಾಜನ

ಜಿಲ್ಲಾ ಮಟ್ಟದ ಪಿಡಿಒ ಆಫ್ ದಿ ಮಂತ್ (PDO of the the Month) ಪ್ರಶಸ್ತಿಗೆ ಶಿರಸಿ ಇಟಗುಳಿ ಗ್ರಾಮ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಜಯಲಕ್ಷ್ಮೀ ಬಿ. ಭಾಜನರಾಗಿದ್ದಾರೆ.

Read More

A lone wolf/ ಈತನ ಮೇಲಿದೆ ೧೦೦ ಪ್ರಕರಣ, ೩೦ ವಾರಂಟ್‌, ೨೦ ನೋಟಿಸ್‌ !

ರಾಷ್ಟ್ರೀಯ ಡೇಟಾಬೇಸ್‌ನೊಂದಿಗೆ ಆತನ ಬೆರಳಚ್ಚುಗಳನ್ನು ಹೊಂದಿಸಿದಾಗ, ಪೊಲೀಸರೇ ಆಘಾತಕ್ಕೊಳಗಾದರು. ಯಾಕೆಂದರೆ, ಆತನೊಬ್ಬ ಒಂಟಿ ತೋಳ (A lone wolf)!

Read More

Mega Block/ ರೈಲು ಪ್ರಯಾಣಿಕರು ಓದಲೇ ಬೇಕಾದ ಸುದ್ದಿಯಿದು !

ಕೊಂಕಣ ರೈಲ್ವೆಯು ರಸ್ತೆ ಕೆಳ ಸೇತುವೆ ನಿರ್ಮಾಣ ಕಾಮಗಾರಿ ನಡೆಸುತ್ತಿದೆ. ಈ ಹಿನ್ನೆಲೆ ರೈಲು ಸಂಚಾರದಲ್ಲಿ ಭಾರೀ ಪ್ರಮಾಣದಲ್ಲಿ ವ್ಯತ್ಯಯವಾಗಲಿದೆ (Mega Block).

Read More

Video News

Loading...
error: Content is protected !!