rainfall deficit/ ಭಟ್ಕಳದಲ್ಲಿ ಶೇ ೩೭ರಷ್ಟು ಮಳೆಯ ಕೊರತೆ
ಉತ್ತರ ಕನ್ನಡ (Uttara Kannada) ಪ್ರಸಕ್ತ ಸಾಲಿನ ಜೂನ್ ತಿಂಗಳಿನಿಂದ ಜುಲೈ ೧೫ರವರೆಗೆ ವಾಡಿಕೆಗಿಂತ ಶೇ ೨೫ರಷ್ಟು ಕಡಿಮೆ ಮಳೆಯಾಗಿದೆ (rainfall deficit).
Read Moreಅಂಕೋಲಾ, ಉತ್ತರ ಕನ್ನಡ, ಕಾರವಾರ, ಕುಮಟಾ, ಜೋಯಿಡಾ, ದಾಂಡೇಲಿ, ಮುಂಡಗೋಡ, ಯಲ್ಲಾಪುರ, ಶಿರಸಿ, ಸಿದ್ದಾಪುರ, ಸ್ಥಳೀಯ, ಹಳಿಯಾಳ, ಹೊನ್ನಾವರ | 0 |
ಉತ್ತರ ಕನ್ನಡ (Uttara Kannada) ಪ್ರಸಕ್ತ ಸಾಲಿನ ಜೂನ್ ತಿಂಗಳಿನಿಂದ ಜುಲೈ ೧೫ರವರೆಗೆ ವಾಡಿಕೆಗಿಂತ ಶೇ ೨೫ರಷ್ಟು ಕಡಿಮೆ ಮಳೆಯಾಗಿದೆ (rainfall deficit).
Read Moreಉತ್ತರ ಕನ್ನಡ, ಕಾರವಾರ, ಹೊನ್ನಾವರ | 0 |
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ (Competitive Exams) ಸಾಧನೆ ಮಾಡಿದ ವಿದ್ಯಾರ್ಥಿ ಅನೀಶ್ ನಾಯ್ಕಗೆ ಕಾರವಾರದಲ್ಲಿ ಅಭಿನಂದನಾ ಸಮಾರಂಭ ನಡೆಯಿತು (Felicitated).
Read Moreಅಪರಾಧ, ಉತ್ತರ ಕನ್ನಡ, ಕಾರವಾರ, ಸ್ಥಳೀಯ | 0 |
ಪರಿಸರ ನಾಶ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ (demands) ಆ ಭಾಗದ ಸಾರ್ವಜನಿಕರು ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿದ್ದಾರೆ.
Read Moreಉತ್ತರ ಕನ್ನಡ, ಕಾರವಾರ, ಸ್ಥಳೀಯ | 0 |
ಭಟ್ಕಳ ಪುರಸಭೆಯನ್ನು ನಗರಸಭೆ ಆಗಿ ಮೇಲ್ದರ್ಜೆಗೇರಿಸುವ ಭಾಗವಾಗಿ ಭಟ್ಕಳದಲ್ಲಿ ವಾರ್ಡ್ ವಿಂಗಡಣೆಯ ಕರಡು ಅಧಿಸೂಚನೆಯನ್ನು (Draft notification) ಜಿಲ್ಲಾಡಳಿತ ಹೊರಡಿಸಿದೆ.
Read Moreಉತ್ತರ ಕನ್ನಡ, ಕಾರವಾರ, ಸ್ಥಳೀಯ, ಹೊನ್ನಾವರ | 0 |
ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್ ವೈದ್ಯರ (Mankal Vaidya) ಅಧ್ಯಕ್ಷತೆಯಲ್ಲಿ ಜನತಾ ದರ್ಶನ (Janatha Darshan) ಕಾರ್ಯಕ್ರಮ ಆಯೋಜಿಸಲಾಗಿದೆ.
Read More
