Advertisement

Category: ದಾಂಡೇಲಿ

rainfall deficit/ ಭಟ್ಕಳದಲ್ಲಿ ಶೇ ೩೭ರಷ್ಟು ಮಳೆಯ ಕೊರತೆ

ಉತ್ತರ ಕನ್ನಡ (Uttara Kannada) ಪ್ರಸಕ್ತ ಸಾಲಿನ ಜೂನ್ ತಿಂಗಳಿನಿಂದ ಜುಲೈ ೧೫ರವರೆಗೆ ವಾಡಿಕೆಗಿಂತ ಶೇ ೨೫ರಷ್ಟು ಕಡಿಮೆ ಮಳೆಯಾಗಿದೆ (rainfall deficit).

Read More

Table tennis/ ಟೇಬಲ್ ಟೆನ್ನಿಸ್ ಪಂದ್ಯಾವಳಿ ಸಂಪನ್ನ

ಅಂತರ್ ಮಹಾವಿದ್ಯಾಲಯಗಳ ತೃತೀಯ ವಲಯ ಮಟ್ಟದ ಹಾಗೂ ಅಂತರ್ ವಲಯ ಮಟ್ಟದ ಪುರುಷ ಹಾಗೂ ಮಹಿಳೆಯರ ಟೆನ್ನಿಸ್ (table tennis) ಪಂದ್ಯಾವಳಿ ಜರುಗಿತು.

Read More

FIR/ ಸಾರ್ವಜನಿಕ ಸ್ಥಳದಲ್ಲಿ ಕಸ ಹಾಕಿದರೆ ಎಫ್ಐಆರ್ 

ಸಾರ್ವಜನಿಕ ಸ್ಥಳದಲ್ಲಿ ಕಸ ಹಾಕುವವರೇ (littering) ಎಚ್ಚರ! ಅಂಥವರ ವಿರುದ್ಧ ಇನ್ನು ಮುಂದೆ ಎಫ್ಐಆರ್ (FIR) ದಾಖಲಾಗಲಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.

Read More

fake Journalists/ ನಕಲಿ ಪತ್ರಕರ್ತರು ಪೊಲೀಸ್‌ ವಶಕ್ಕೆ

ವೈದ್ಯರೊಬ್ಬರಿಗೆ ಬ್ಲ್ಯಾಕ್‌ಮೇಲೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ದಾಂಡೇಲಿ ಪೊಲೀಸರು ನಕಲಿ ಪತ್ರಕರ್ತರನ್ನು (fake Journalists) ವಶಕ್ಕೆ ಪಡೆದಿದ್ದಾರೆ.

Read More

Microfinance/ ಉ.ಕ.ದಲ್ಲಿ ಮೈಕ್ರೊಫೈನಾನ್ಸ್ ಹಗರಣ ; ೭ ಪ್ರಕರಣ ದಾಖಲು

ಉತ್ತರ ಕನ್ನಡ (Uttara Kannada) ಜಿಲ್ಲೆಯಲ್ಲಿ ಕಿರುಬಂಡವಾಳ (Microfinance) ಹಗರಣಗಳ ಹಾವಳಿ ಹೆಚ್ಚಾಗಿದೆ.

Read More

Video News

Loading...
error: Content is protected !!