ಭಟ್ಕಳ: ಹುಬ್ಬಳ್ಳಿಯಲ್ಲಿ (Hubballi) ನಡೆದ ಐಸಿಎಸ್ಇ ಝೋನಲ್ ಕರಾಟೆ ಪಂದ್ಯಾವಳಿ (CISCE Zonal Karate Tournament) ಯಲ್ಲಿ ವಿದ್ಯಾಂಜಲಿ ಪಬ್ಲಿಕ್ ಶಾಲೆಯಿಂದ ತೆರಳಿದ್ದ ಭಟ್ಕಳದ (Bhatkal) ನಾಗಶ್ರೀ ಮಾರ್ಷಲ್ ಆರ್ಟ್ಸ್ ಕರಾಟೆ ಪಟುಗಳು ಉತ್ತಮ ಸಾಧನೆ ಮಾಡಿದ್ದಾರೆ (Outstanding achievement).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಸಮೀಕ್ಷಾ ಮಾಸ್ತಿ ಗೊಂಡ, ಮನಾಲಿ ರಾಜು ನಾಯ್ಕ ಮತ್ತು ಶಿವ ಸಂತೋಷ ನಾಯ್ಕ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟದ ಕರಾಟೆ ಸ್ಪರ್ಧೆಗೆ (Karate Tournament) ಆಯ್ಕೆಯಾಗಿದ್ದಾರೆ. ಇವರಿಗೆ ತರಬೇತುದಾರರಾದ ನಾಗಶ್ರೀ ನಾಯ್ಕ ಮತ್ತು ಈಶ್ವರ ನಾಯ್ಕ ಹಾಗೂ ಸ್ಪೋರ್ಟ್ಸ್ ಕರಾಟೆ ಇನ್ಸ್ಟಿಟ್ಯೂಟ್ನ ಎಲ್ಲಾ ಪದಾಧಿಕಾರಿಗಳು ಶುಭ ಹಾರೈಸಿದ್ದಾರೆ.

passes away/ ಜಾಲಿ ನಾಮಧಾರಿ ಸಮಾಜದ ಮುಖಂಡ ಸುಬ್ರಾಯ ದುರ್ಗಪ್ಪ ನಾಯ್ಕ ನಿಧನ