ಭಟ್ಕಳ: ಜಾಲಿ ನಾಮಧಾರಿ ಸಮಾಜದ (Namadhari community) ಹಿರಿಯ ಮುಖಂಡ ಜಾಲಿ ಕವಾಯಿಮನೆಯ ಸುಬ್ರಾಯ ದುರ್ಗಪ್ಪ ನಾಯ್ಕ ವಯೋಸಹಜ ಅನಾರೋಗ್ಯದಿಂದ ತಮ್ಮ ಸ್ವಗೃಹದಲ್ಲಿ ನಿಧನರಾದರು (passes away).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಜಾಲಿಯ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಸಂಸ್ಥಾಪಕರೂ ಆಗಿದ್ದ ಸುಬ್ರಾಯ ದುರ್ಗಪ್ಪ ನಾಯ್ಕ ಕಂದಾಯ ಇಲಾಖೆಯಲ್ಲಿ ಶಾನುಭೋಗ (ಗ್ರಾಮ ಲೆಕ್ಕಾಧಿಕಾರಿ)ರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.

Murudeshwara Temple/ ಮುರ್ಡೇಶ್ವರ ದೇವಸ್ಥಾನದ ಹೆಸರಿನಲ್ಲಿ ಲಾಟರಿ ವಂಚನೆ: ವರ್ಷದ ನಂತರ ಸೆರೆಯಾದ ಆರೋಪಿಗೆ ನ್ಯಾಯಾಂಗ ಬಂಧನ

(Passes away)