ಸಾಗರ : ಹೌದು, ತಂದೆ-ತಾಯಂದಿರು ಈ ಸುದ್ದಿ ಓದಲೇಬೇಕು. ಮಗುವೊಂದು ನೀರಿನ ಬಕೆಟ್ ನಲ್ಲಿ ಬಿದ್ದು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಸಾಗರದಲ್ಲಿ ನಡೆದಿದೆ.
ಇದನ್ನೂ ಓದಿ : ಸಚಿವ ಜೋಶಿ ವಿರುದ್ಧ ಏ.೨ರಂದು ಸಭೆ : ದಿಂಗಾಲೇಶ್ವರ ಶ್ರೀ
ಶಿವಮೊಗ್ಗ ಜಿಲ್ಲೆಯ ಸಾಗರ ನಗರಸಭೆ ವ್ಯಾಪ್ತಿಯ ಜೋಸೆಫ್ ನಗರದಲ್ಲಿ ಈ ಘಟನೆ ನಡೆದಿದೆ.
ಆಸಿಫ್ ಹಾಗೂ ಅಂಜುಮ್ ದಂಪತಿಯ ಒಂದೂವರೆ ವರ್ಷದ ಪುತ್ರಿ ಆನಮ್ ಫಾತಿಮಾ ಮೃತಪಟ್ಟ ಮಗು.
ಭಾನುವಾರ ಸಂಜೆ ಸಾಗರ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮಕ್ಕಳನ್ನು ಒಂಟಿಯಾಗಿ ಬಿಟ್ಟು ಹೋಗುವ ತಂದೆ-ತಾಯಂದಿರು ಇನ್ನಾದರೂ ಎಚ್ಚರ ವಹಿಸಬೇಕಿದೆ.
ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.