ಬೈಂದೂರು ಬಳಿ ಭೀಕರ ಬೈಕ್ ಅಪಘಾತ: ಭಟ್ಕಳದ ಮೀನುಗಾರ ಸಾವು, ಪತ್ನಿಗೆ ಗಾಯ
ರಾಷ್ಟ್ರೀಯ ಹೆದ್ದಾರಿ ೬೬ರ ಬೈಂದೂರು ಸಮೀಪದ ವತ್ತಿನೆಣೆ ಬಳಿ ಬೈಕ್ ಅಪಘಾತದಲ್ಲಿ ಭಟ್ಕಳದ ಬೆಳ್ಳಿ ನಿವಾಸಿ ಉಮೇಶ ಮೊಗೇರ್ (೪೩) ಮೃತಪಟ್ಟಿದ್ದು, ಪತ್ನಿ ಗಾಯಗೊಂಡಿದ್ದಾರೆ.
Read Moreರಾಷ್ಟ್ರೀಯ ಹೆದ್ದಾರಿ ೬೬ರ ಬೈಂದೂರು ಸಮೀಪದ ವತ್ತಿನೆಣೆ ಬಳಿ ಬೈಕ್ ಅಪಘಾತದಲ್ಲಿ ಭಟ್ಕಳದ ಬೆಳ್ಳಿ ನಿವಾಸಿ ಉಮೇಶ ಮೊಗೇರ್ (೪೩) ಮೃತಪಟ್ಟಿದ್ದು, ಪತ್ನಿ ಗಾಯಗೊಂಡಿದ್ದಾರೆ.
Read Moreಮಹಾರಾಷ್ಟ್ರದ ಕೂಡಾಳ ತಾಲೂಕಿನ ಅಂದೋರ್ಲ ಗ್ರಾಮದಲ್ಲಿ ನಡೆದ ‘ಗಣಪತಿ ಬಪ್ಪ ಭಜನಾಮೃತ’ ಕಾರ್ಯಕ್ರಮದಲ್ಲಿ ಕನ್ನಡ, ಮರಾಠಿ ಹಾಗೂ ಹಿಂದಿ ಭಕ್ತಿಗೀತೆಗಳ ಮೂಲಕ ಕರ್ನಾಟಕದ ಕಲಾವಿದರು ಜನಮನಸೆಳೆದರು.
Read Moreಉಡುಪಿ, ಉತ್ತರ ಕನ್ನಡ, ಬೈಂದೂರು, ಸ್ಥಳೀಯ | 0 |
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ (MP Kageri) ಅವರು ಬೈಂದೂರಿನಲ್ಲಿ ಚಾತುರ್ಮಾಸ್ಯ ವ್ರತ ನಿರತರಾಗಿರುವ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮಿಯವರ ಆಶೀರ್ವಾದ ಪಡೆದರು.
Read Moreವ್ಯಕ್ತಿಯೊಬ್ಬರಿಗೆ ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಕುಟುಂಬದವರನ್ನು ಪತ್ತೆಹಚ್ಚಲು (identification) ಸಹಕಾರ ಕೋರಲಾಗಿದೆ.
Read Moreಸಮುದ್ರ ಮಧ್ಯದಲ್ಲಿ ಸಿಲುಕಿ ಅತಂತ್ರರಾಗಿದ್ದ ಮುರ್ಡೇಶ್ವರ ಮೂಲದ ನಾಲ್ವರು ಮೀನುಗಾರರನ್ನು (fishermen) ಆಳ ಸಮುದ್ರ ಮೀನುಗಾರಿಕಾ ಬೋಟ್ನವರು ಶುಕ್ರವಾರ ರಕ್ಷಿಸಿದ್ದಾರೆ.
Read More

