ಹೊನ್ನಾವರ: ಸರ್ಕಾರಿ ಮೋಹನ ಕೆ. ಶೆಟ್ಟಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
ಇದನ್ನೂ ಓದಿ : ಪತಿಯಂತೆಯೇ ಮಹಾದಾನಿಯಾಗಿದ್ದ ಸುಧಾ ಆರ್.ಎನ್.ಶೆಟ್ಟಿ
ವಿಜ್ಞಾನ ವಿಭಾಗದಲ್ಲಿ ಸಂಜನಾ ಪ್ರಭಾಕರ ನಾಯ್ಕ (ಶೇ. ೯೫.೩೩) ಪ್ರಥಮ, ಶಿವಾನಿ ರಾಮಕೃಷ್ಣ ನಾಯ್ಕ (ಶೇ. ೯೫) ದ್ವಿತೀಯ, ಪ್ರಸನ್ನ ಗಜಾನನ ಸಭಾಹಿತ (ಶೇ. ೯೪.೮೩) ತೃತೀಯ ಸ್ಥಾನ ಪಡೆದಿದ್ದಾರೆ.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ವಾಣಿಜ್ಯ ವಿಭಾಗದಲ್ಲಿ ನವ್ಯಾ ಈಶ್ವರ ಗೌಡ (ಶೇ. ೯೬.೩೩) ಪ್ರಥಮ, ಪ್ರಜ್ಞಾ ಮಂಜುನಾಥ ನಾಯ್ಕ (ಶೇ. ೯೬.೧೬) ದ್ವಿತೀಯ, ಸಹನಾ ಸುರೇಶ ನಾಯ್ಕ ಮತ್ತು ದೀಪಾ ಮಂಜುನಾಥ ಹಳ್ಳೇರ (ಶೇ. ೯೩.೩೩) ತೃತೀಯ ಸ್ಥಾನ ಪಡೆದಿದ್ದಾರೆ.
ಕಲಾ ವಿಭಾಗದಲ್ಲಿ ಧನುಶ್ರೀ ನಾರಾಯಣ ಹಳ್ಳೇರ (ಶೇ. ೯೬.೫) ಪ್ರಥಮ, ಶೇರೋನ ರುಜಾರ ರೋಡ್ರಗೀಸ್ (ಶೇ. ೯೫.೮೩) ದ್ವಿತೀಯ, ಎನ್. ವಿವೇಕ (ಶೇ. ೯೪.೩೩) ತೃತೀಯ ಸ್ಥಾನ ಪಡೆದಿದ್ದಾರೆ.
ಹೊನ್ನಾವರ ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳ ಸಾಧನೆಗೆ ಕಾಲೇಜು ಅಭಿವೃದ್ಧಿ ಸಮಿತಿ, ಪ್ರಾಚಾರ್ಯರು ಹಾಗೂ ಉಪನ್ಯಾಸಕರು ಹರ್ಷ ವ್ಯಕ್ತಪಡಿಸಿದ್ದಾರೆ.