ಭಟ್ಕಳ: ಮುರುಡೇಶ್ವರದ ಸೋನಾರಕೇರಿ ನಿವಾಸಿ ಹಾಗೂ ನಿವೃತ್ತ ಸಹಾಯಕ ನಿಬಂಧಕ ವಾಮನ್ ಪುರುಷೋತ್ತಮ ಸಾನು ( 88) ವಯೋ ಸಹಜ ಕಾಯಿಲೆಯಿಂದ ಇತ್ತೀಚಿಗೆ ನಿಧನರಾದರು(Death News).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್‌ ಮಾಡಲು ಇಲ್ಲಿ ಒತ್ತಿ.

ವಾಮನ್‌ ಸಾನು ಅವರು ಶಿರಾಲಿಯ ಮಾರುತಿ ಕೋ ಅಪರೇಟಿವ್ ಸೊಸೈಟಿ, ಹೊನ್ನಾವರದ ವಿಕಾಸ ಕೋಆಪರೇಟಿವ್ ಸೊಸೈಟಿ ಹಾಗೂ ಭಟ್ಕಳದ ಲಕ್ಷ್ಮೀ ಸಹಕಾರಿ ಪತ್ತಿನ ಸಹಕಾರಿ ಸಂಘದ ಸಲಹೆಗಾರರಾಗಿ ಕರ್ತವ್ಯ ನಿರ್ವಹಿಸಿದ್ದರು. ಇವರಿಗೆ ಪತ್ನಿ ಇಬ್ಬರು ಪುತ್ರ, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವಿದೆ.

ಇದನ್ನೂ ಓದಿ : ಪ್ರಾಥಮಿಕ ಶಾಲಾ ಶಿಕ್ಷಕಿ ನಿಧನ