ಭಟ್ಕಳ (Bhatkal): ಪೊಲೀಸರು ದಾಳಿ ನಡೆಸಿ (Police raided) ಓಸಿ ಜೂಜಾಟ ಆಡಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಿ, ೧೬೮೦೦ ರೂ. ನಗದು ಮತ್ತು ಇತರ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಕೋಕ್ತಿನಗರ ನಿವಾಸಿ ಪ್ರಶಾಂತ ದೇವೇಂದ್ರ ನಾಯ್ಕ (೪೨) ಬಂಧಿತ ವ್ಯಕ್ತಿ. ಇವರು ಸೆ.೧೨ರಂದು ಸಂಜೆ ೫ ಗಂಟೆಗೆ ನಗರದ ಸಂಶುದ್ದೀನ್ ವೃತ್ತದ ಬಳಿಯ ರಾಯಲ್ ಓಕ್ ಹೋಟೆಲ್ ಪಕ್ಕ ಓಸಿ ಜೂಜಾಟ ಆಡಿಸುತ್ತಿದ್ದಾಗ ಪೊಲೀಸರು ದಾಳಿ ನಡೆಸಿದ್ದಾರೆ (Police raided). ಭಟ್ಕಳ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು(Case Registered), ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ : ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಕುಸಿದು ಬಿದ್ದು ಸಾವು