ಭಟ್ಕಳ (Bhatkal) : ಉಡುಪಿಯ ಶ್ರೀ ಕೃಷ್ಣ ಮಠದ ಸಭಾಭವನದಲ್ಲಿ ನಡೆದ ಉಡುಪಿ ಓಪನ್ ಕರಾಟೆ (Karate) ಚಾಂಪಿಯನ್ ಶಿಪ್-೨೦೨೪ರ ೪ನೇ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆ ನಡೆಯಿತು. ಈ ಸ್ಪರ್ಧೆಯಲ್ಲಿ ಭಟ್ಕಳದ ನಾಗಶ್ರೀ ಮಾರ್ಷಲ್ ಆರ್ಟ್ಸ್ ಕರಾಟೆ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಅಕಾಡೆಮಿಯ ವಿದ್ಯಾರ್ಥಿಗಳು ಕಟಾ ಮತ್ತು ಕುಮಿತೆ ವಿಭಾಗದಲ್ಲಿ ಭಾಗವಹಿಸಿ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಪಡೆದಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಭಾನುಶ್ರೀ ಅಶೋಕ ನಾಯ್ಕ ಕಟಾ ಪ್ರಥಮ, ಕುಮಿತೆ ತೃತೀಯ ಸ್ಥಾನ; ಅಥರ್ವ ಪ್ರಭಾಕರ ನಾಯ್ಕ ಕಟಾ ದ್ವಿತೀಯ; ಕೃಷ್ಣ ನಾಯ್ಕ ಕಟಾ ತೃತೀಯ, ಕುಮಿತೆ ತೃತೀಯ; ಸಂಕೇತ ನಾಯ್ಕ ಕಟಾ ಮತ್ತು ಕುಮಿತೆ ದ್ವಿತೀಯ; ಜೀವನ ಮೊಗೇರ ಕಟಾ ತೃತೀಯ, ಮೊಹಮ್ಮದ್ ಅರ್ಹಾನ್ ಕಟಾ ಮತ್ತು ಕುಮಿತೆ ತೃತೀಯ ಸ್ಥಾನ ಗಳಿಸಿದ್ದಾರೆ.

ಇದನ್ನೂ ಓದಿ: ನಾನು ತುಂಬಾ ಕಾಸ್ಟ್ಲಿ, 100 ಕೋಟಿ ಸಾಕಾಗೊಲ್ಲ

ಆಯುಷ್ಮಾನ್ ಶೆಟ್ಟಿ ಕಟಾ ಪ್ರಥಮ, ಕುಮಿತೆ ತೃತೀಯ;
ಅಥರ್ವ ಮಂಜುನಾಥ ಗೊಂಡ ಕಟಾ ದ್ವಿತೀಯ; ಮೊಹಮ್ಮದ್ ರಯ್ಯಾನ್ ಕಟಾ ಮತ್ತು ಕುಮಿತೆ ಪ್ರಥಮ; ಧನುಷ ಮೊಗೇರ ಕಟಾ ತೃತೀಯ; ಸನ್ಮಾನ್ ಹಂಜಗಿ ಕಟಾ ತೃತೀಯ; ಜನನಿ ಭಾಸ್ಕರ ನಾಯ್ಕ ಕಟಾ ತೃತೀಯ; ಸಚಿನ್ ಮಾದೇವ ನಾಯ್ಕ ಕಟಾ ತೃತೀಯ, ಕುಮಿತೆ ದ್ವಿತೀಯ; ನೀರಜ್ ಸುಬ್ರಾಯ ಮೊಗೇರ ಕಟಾ ತೃತೀಯ, ಕುಮಿತೆ ದ್ವಿತೀಯ; ಜೀವಲ್ ಭಾಸ್ಕರ ಮೊಗೇರ ಕಟಾ ತೃತೀಯ ಸ್ಥಾನ ಪಡೆದಿದ್ದಾರೆ.

ಇದನ್ನೂ ಓದಿ: ರೈಲು ಪ್ರಯಾಣಿಕರು ಓದಲೇ ಬೇಕಾದ ಸುದ್ದಿಯಿದು !

ರತನ್ ಪಾವಸ್ಕರ್ ಕಟಾ ದ್ವಿತೀಯ, ಕುಮಿತೆ ಪ್ರಥಮ; ಶಶಾಂಕ ಮಾಸ್ತಿ ಮೊಗೇರ ಕಟಾ ಪ್ರಥಮ, ಕುಮಿತೆ ದ್ವಿತೀಯ; ಸಾನ್ವಿ ಚಂದ್ರ ನಾಯ್ಕ ಕಟಾ ತೃತೀಯ, ರೋಹಿಪ್ರಸಾದ ಸಂತೋಷ ನಾಯ್ಕ ಕಟಾ ಪ್ರಥಮ;
ಯಶಸ್ ಶ್ರೀಧರ ಮೊಗೇರ ಕಟಾ ಪ್ರಥಮ, ಕುಮಿತೆ ತೃತೀಯ; ಶ್ರೇಯಸ್ ಭಾಸ್ಕರ ಮೊಗೇರ ಕಟಾ ಪ್ರಥಮ;
ಯಶಸ್ ವಾಮನ ಮೊಗೇರ ಕಟಾ ಮತ್ತು ಕುಮಿತೆ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

ವಿಡಿಯೋ ಸಹಿತ ಇದನ್ನೂ ಓದಿ: ನಾಳೆಯಿಂದ ಮುರ್ಡೇಶ್ವರದಲ್ಲಿ ಮೀನುಗಾರಿಕೆ ದಿನಾಚರಣೆ

ವಿಜೇತ ವಿದ್ಯಾರ್ಥಿಗಳಿಗೆ ಕರಾಟೆ (Karate) ತರುಬೇತುದಾರರಾದ ಈಶ್ವರ ನಾಯ್ಕ, ನಾಗಶ್ರೀ ನಾಯ್ಕ ಹಾಗೂ ಪಾಲಕ – ಪೋಷಕರು ಹರ್ಷ ವ್ಯಕ್ತಪಡಿಸಿದ್ದಾರೆ.