ಭಟ್ಕಳ (Bhatkal): ಮುರ್ಡೇಶ್ವರ (Murdeshwar) ಪೊಲೀಸ ಠಾಣೆಯ ಪ್ರಕರಣಗಳಲ್ಲಿ ಜಪ್ತ ಮಾಡಿದ ವಾಹನಗಳನ್ನು ಮಾರ್ಚ ೧೦ ರಂದು ಬೆಳಿಗ್ಗೆ ೧೦ ಗಂಟೆಗೆ ಹರಾಜು (Auction) ಪ್ರಕ್ರಿಯೆ ನಡೆಸಲಾಗುವುದು ಎಂದು ಪ್ರಕಣೆಯಲ್ಲಿ ತಿಳಿಸಲಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಪ್ರಕರಣಗಳಲ್ಲಿ ಜಪ್ತಿಯಾದ ೨ ಆಟೋ ರಿಕ್ಷಾ (Auto Rikshaw) ಮತ್ತು ಒಂದು ಫೋರ್ಡ ಪಿಗೋ ಕಾರನ್ನು (Car) ನ್ಯಾಯಾಲಯದ  ಆದೇಶದಂತೆ (court order) ಹರಾಜು (Auction) ಮಾಡಲಾಗುತ್ತಿದೆ. ಹರಾಜು ಪ್ರಕ್ರಿಯೆಯನ್ನು ಮಾರ್ಚ ೧೦ ರಂದು ಬೆಳಿಗ್ಗೆ ೧೦ ಗಂಟೆಗೆ ಮುರ್ಡೇಶ್ವರ (Murudeshwar) ಪೊಲೀಸ್ ಠಾಣೆಯ ಆವರಣ ಹಾಗೂ ಮುರ್ಡೇಶ್ವರ ಪೊಲೀಸ್ ವಸತಿ ಗೃಹದ ಆವರಣದಲ್ಲಿ ಇಟ್ಟುಕೊಳ್ಳಲಾಗಿದೆ. ಹರಾಜಿನಲ್ಲಿ ಭಾಗವಹಿಸಲು ಇಚ್ಛಿಸುವವರು ಹರಾಜಿನ ಸಮಯ ಹಾಜರಿರಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ : Journalist death/ ಪತ್ರಕರ್ತ ಶಿವಶಂಕರ ಹೃದಯಾಘಾತದಿಂದ ನಿಧನ