ಬಂಗಾರಪ್ಪ ಕುಟುಂಬ ಒಂದಾಗಿಸಲು ನಾನ್ಯಾರು? : ನಟ ಶಿವರಾಜಕುಮಾರ ಪ್ರಶ್ನೆ
ಎಸ್. ಬಂಗಾರಪ್ಪ ಅವರ ಕುಟುಂಬದವರನ್ನು ಒಂದಾಗಿಸಲು ನಾನು ಯಾರು ? ನಾನು ಅವರ ಮನೆಯ ಅಳಿಯ. ಅವರೇ ಒಂದಾಗಬೇಕು ಎಂದು ಚಿತ್ರನಟ ಶಿವರಾಜಕುಮಾರ ಹೇಳಿದ್ದಾರೆ.
Read Moreಉ.ಕ. ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿರುವ ಭಟ್ಕಳದ ಅಂಜುಮನ್ ಹಾಮಿ ಎ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಗೆ ರವಿವಾರ ನಡೆದ ಪದಾಧಿಕಾರಿಗಳ ಚುನಾವಣೆಯಲ್ಲಿ ೩೫ ವರ್ಷಕ್ಕೂ ಅಧಿಕ ಕಾಲ ಅಂಜುಮನ್ ಸದಸ್ಯರಾಗಿರುವ ಉದ್ಯಮಿ ಮುಹಮ್ಮದ್ ಯುನೂಸ್ ಖಾಝಿಯಾ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ.
Read Moreಉತ್ತರ ಕನ್ನಡ, ಕರ್ನಾಟಕ, ಸ್ಥಳೀಯ | 0 |
ಶಿವರಾತ್ರಿ ಅಂಗವಾಗಿ ಮುರುಡೇಶ್ವರ ಕ್ಷೇತ್ರದಲ್ಲಿ ಬೆಳಿಗ್ಗೆ 10 ಗಂಟೆ ವೇಳೆಗೆ 5 ಸಾವಿರಕ್ಕೂ ಅಧಿಕ ಭಕ್ತರು ಭೇಟಿ ನೀಡಿ, ದೇವರ ದರ್ಶನ ಪಡೆದರು.
Read Moreಉತ್ತರ ಕನ್ನಡ, ಹುಬ್ಬಳ್ಳಿ | 0 |
ಬೆಳಗಾವಿಯಲ್ಲಿ ನಡೆದ ವಿಟಿಯು 23 ನೇ ಘಟಿಕೋತ್ಸವದಲ್ಲಿ ಮುರುಡೇಶ್ವರ ಮೂಲದ ಅಕ್ಷತಾ ನಾಯ್ಕ ಅವರಿಗೆ ಮೂರು ಚಿನ್ನದ ಪದಕ ಪ್ರದಾನ ಮಾಡಲಾಗಿದೆ.
Read Moreಕುಮಟಾ ತಾಲೂಕಿನ ಕೂಜಳ್ಳಿ ಶಾಲೆಯ 5 ನೆಯ ತರಗತಿಯ ವಿದ್ಯಾರ್ಥಿನಿ ಅನುರಾಧ ಕಾರವಾರ ಶೈಕ್ಷಣಿಕ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾಳೆ.
Read More