Advertisement

Author: bhatkaldiary

ಮುರುಡೇಶ್ವರದಲ್ಲಿ ಶಿವರಾತ್ರಿ ಜಾಗರಣೆಯ ಭಕ್ತಿ ವೈಭವ ನಾಳೆ

ಮಾರ್ಚ್ 8 ರಂದು ಮುರುಡೇಶ್ವರದಲ್ಲಿ ಶಿವರಾತ್ರಿ ಪ್ರಯುಕ್ತ ಭಕ್ತಿ ವೈಭವದಿಂದ ಕೂಡಿದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

Read More

ವೀರ ಸಾವರ್ಕರ ನಾಮಫಲಕ, ಹನುಮಧ್ವಜ ತೆರವು

ಭಟ್ಕಳ ತಾಲ್ಲೂಕಿನ ತೆಂಗಿನಗುಂಡಿ ಬೀಚ್ ಬಳಿ ಗ್ರಾಮ ಪಂಚಾಯತ್ ಅನುಮತಿ ಇಲ್ಲದೆ ಅಳವಡಿಸಿದ್ದ ವೀರ ಸಾವರ್ಕರ ನಾಮಫಲಕ ಮತ್ತು ಹನುಮಧ್ವಜ ತೆರವುಗೊಳಿಸಲಾಗಿದೆ.

Read More

ಉತ್ತರ ಕನ್ನಡದಲ್ಲಿ ಉಷ್ಣಾಂಶ ಹೆಚ್ಚುತ್ತಿದೆ : ಇಲ್ಲಿದೆ ಮುನ್ನೆಚ್ಚರಿಕೆ ಸಲಹೆ

ಜೋಯಿಡಾ ತಾಲ್ಲೂಕಿನ ಕೆಲವು ಭಾಗಗಳನ್ನು ಹೊರತುಪಡಿಸಿ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಸಾಮಾನ್ಯಕ್ಕಿಂತ ಹೆಚ್ಚಿನ ಉಷ್ಣತೆಯನ್ನು ಅನುಭವಿಸುವ ಸಾಧ್ಯತೆಯಿದೆ.

Read More

ಉದ್ಯೋಗಾವಕಾಶ : ಮಾರ್ಚ್ ೧೨ರಂದು ಕಾರವಾರದಲ್ಲಿ ಉದ್ಯೋಗಮೇಳ

ಉತ್ತರ ಕನ್ನಡ ಜಿಲ್ಲಾ ಕೌಶಲ್ಯ ಮಿಷನ್ ಇವರ ಆಶ್ರಯದಲ್ಲಿ ಮಾರ್ಚ್ 12 ರಂದು ಕಾರವಾರದ ಪೊಲೀಸ್ ಕಲ್ಯಾಣ ಮಂಟಪದಲ್ಲಿ ಬೃಹತ್ ಉದ್ಯೋಗ ಮೇಳ ಮತ್ತು ಶಿಶಿಕ್ಷು ಮೇಳವನ್ನು ಹಮ್ಮಿಕೊಳ್ಳಲಾಗಿದೆ.

Read More

ಭಟ್ಕಳಕ್ಕೆ ೧೩ರಂದು ಲೋಕಾಯುಕ್ತ ಅಧಿಕಾರಿಗಳು ಬರ್ತಾರೆ

ಲೋಕಾಯುಕ್ತ ಜಿಲ್ಲಾ ಕಚೇರಿಯ ಅಧಿಕಾರಿಗಳು ಮಾರ್ಚ್ 13ರಂದು ಭಟ್ಕಳಕ್ಕೆ ಬರ್ತಿದ್ದಾರೆ. ಅಂದು ಭಟ್ಕಳ ತಾಪಂ ಸಭಾಭವನದಲ್ಲಿ ದೂರು ಅರ್ಜಿಗಳನ್ನು ಸ್ವೀಕಾರ ಮಾಡಲಿದ್ದಾರೆ.

Read More

Video News

Loading...
error: Content is protected !!