Advertisement

Author: Vivek Mahale

Bhagavad Gita/ ಭಗವದ್ಗೀತಾ ಕಂಠಪಾಠ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ

ಸಮಾಜದ ನಾಲ್ಕು ವರ್ಣಗಳನ್ನು ದಾಟಿ ಕಟ್ಟಕಡೆಯ ವ್ಯಕ್ತಿಗೂ ಕೂಡ ಭಗವದ್ಗೀತೆ (Bhagavad Gita) ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ನೀಡಿರುವುದು ಹೆಮ್ಮೆಯ ವಿಷಯ…..

Read More

NWKRTC/ ಸಾರಿಗೆ ಸಂಸ್ಥೆಯಿಂದ ಹೆಚ್ಚುವರಿ ಬಸ್‌ ಸೌಲಭ್ಯ

ಕ್ರಿಸ್‌ಮಸ್ (Christmas) ಹಬ್ಬದ ಹಿನ್ನೆಲೆಯಲ್ಲಿ ವಾ.ಕ.ರ.ಸಾ. ಸಂಸ್ಥೆಯಿಂದ (NWKRTC) ಸುಮಾರು ೧೨೫ ಹೆಚ್ಚುವರಿ ಬಸ್‌ಗಳನ್ನು ಓಡಿಸುತ್ತಿದೆ.

Read More

School Bus/ ಶಾಲಾ ಶೈಕ್ಷಣಿಕ ಪ್ರವಾಸಕ್ಕೆ ಬಂದ ಶಾಲಾ ಬಸ್‌ ಪಲ್ಟಿ

ಶೈಕ್ಷಣಿಕ ಪ್ರವಾಸಕ್ಕೆ ಬಂದ ಬಸ್ (School Bus) ಪಲ್ಟಿಯಾಗಿ ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡ ಘಟನೆ  ಹೊನ್ನಾವರ ತಾಲೂಕಿನ ಆರೋಳ್ಳಿ ಕ್ರಾಸ್ ಬಳಿ ನಡೆದಿದೆ.

Read More

milking contest/ ಹೀಗೊಂದು ಹಾಲು ಕರೆವ ಸ್ಪರ್ಧೆ

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ (Shikaripura) ತಾಲೂಕಿನಲ್ಲಿ ವಿನೂತನ  ಹಾಲು ಕರೆವ ಸ್ಪರ್ಧೆಯನ್ನು (milking contest) ಪಶು ಸಂಗೋಪನಾ ಇಲಾಖೆ ಹಮ್ಮಿಕೊಂಡಿತ್ತು.‌

Read More

Kannada sammelan/ ಭಟ್ಕಳದ ಇಬ್ಬರಿಗೆ ವಿಶೇಷ ಆಹ್ವಾನ

೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು (Kannada Sammelan) ಮಂಡ್ಯದಲ್ಲಿ (Mandya) ಡಿಸೆಂಬರ್ ೨೦ರಿಂದ ೨೨ರ ವರೆಗೆ ಮೂರು ದಿನಗಳ ಕಾಲ ಜನಪದ ಭೀಷ್ಮ ಗೊ.ರು. ಚನ್ನಬಸಪ್ಪರವರ ಅಧ್ಯಕ್ಷತೆಯಲ್ಲಿ ಜರುಗುತ್ತಿದೆ.

Read More

Video News

Loading...
error: Content is protected !!