Advertisement

Author: Vivek Mahale

IRBN/ ೩ ಕೋ.ರೂ. ಡಿಮಾಂಡ್‌ ಇಟ್ಟಿದ್ದ ಉ.ಕ. ಮೂಲದ ಐಆರ್‌ಬಿಎನ್‌ ಕಾನ್‌ಸ್ಟೇಬಲ್‌

ಉತ್ತರ ಕನ್ನಡ (Uttara Kannada) ಮೂಲದ ವಜಾಗೊಂಡ ಭಾರತೀಯ ರಿಸರ್ವ್ ಬೆಟಾಲಿಯನ್ (IRBN) ಕಾನ್‌ಸ್ಟೆಬಲ್ ಅಮಿತ್ ನಾಯ್ಕ ೩ ಕೋಟಿ ರೂ.ಗಳನ್ನು ಪಡೆದು ಗೋವಾ (Goa) ತ್ಯಜಿಸಲು ಯೋಜಿಸಿರುವುದು ಬೆಳಕಿಗೆ ಬಂದಿದೆ.

Read More

child trafficking/ ಕಾರವಾರದ ದಂಪತಿಗೆ ೫ ಲ.ರೂ.ಗೆ ಮಗು ಮಾರಾಟ

ಅಂತಾರಾಜ್ಯ ಮಕ್ಕಳ ಕಳ್ಳಸಾಗಣೆ ದಂಧೆಯಲ್ಲಿ (child trafficking) ಭಾಗಿಯಾಗಿದ್ದ ಎಂಟು ಮಹಿಳೆಯರು ಸೇರಿದಂತೆ ಒಂಭತ್ತು ಜನರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

Read More

Tulasi Gowda/ ಪದ್ಮಶ್ರೀ ಪುರಸ್ಕೃತ ತುಳಸಿ ಗೌಡ ಇನ್ನಿಲ್ಲ

ಪದ್ಮಶ್ರೀ, ವೃಕ್ಷಮಾತೆ ತುಳಸಿ ಗೌಡ (Tulasi Gowda)  ಡಿ.೧೬ರಂದು ಅಂಕೋಲಾ ತಾಲೂಕಿನ ಹೊನ್ನಾಳಿಯಲ್ಲಿರುವ ತಮ್ಮ ಸ್ವಗೃಹದಲ್ಲಿ  ನಿಧನರಾಗಿದ್ದಾರೆ.

Read More

Award/ ವಿದ್ಯಾಂಜಲಿ ಶಾಲೆಗೆ ಮತ್ತೊಂದು ರಾಷ್ಟ್ರ ಮಟ್ಟದ ಪ್ರಶಸ್ತಿ

ಭಟ್ಕಳ (Bhatkal) : ಇಲ್ಲಿನ ಪ್ರತಿಷ್ಠಿತ ಐ.ಸಿ.ಎಸ್.ಇ. ಪಠ್ಯಕ್ರಮದ (ICSE syllabus) ವಿದ್ಯಾಂಜಲಿ ಪಬ್ಲಿಕ್ ಶಾಲೆಯು ಎಜ್ಯುಕೇಶನ ನ್ಯೂಸ್ ನೆಟ್ವರ್ಕ ಸಂಸ್ಥೆಯು ನೀಡುವ ಡೈನಮಿಕ್ ಸ್ಕೂಲ್೨೦೨೪”” ಎಂಬ ರಾಷ್ಟ್ರ ಮಟ್ಟದ ಪ್ರಶಸ್ತಿ (Award) ಪಡೆದುಕೊಳ್ಳುವ ಮೂಲಕ ಸಾಧನೆಯ ಕಿರೀಟಕ್ಕೆ ಹೊಸ ಗರಿಯೊಂದು ಸೇರಿದೆ.

Read More

Sports/ ಭಟ್ಕಳದ ಕ್ರೀಡಾಪಟುಗಳ ಸಾಧನೆ

ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನ ವಿದ್ಯಾರ್ಥಿಗಳು ದಕ್ಷಿಣ ವಲಯ ಮಟ್ಟದ ಕ್ರೀಡಾಕೂಟದಲ್ಲಿ (sports) ಪ್ರತಿನಿಧಿಸಿ ಉತ್ತಮ ಪ್ರದರ್ಶನ ನೀಡಿದ್ದಾರೆ.

Read More

Video News

Loading...
error: Content is protected !!