Breaking News/ ಹುಬ್ಬಳ್ಳಿ (Hubballi): ನಗರದ ಸಿಬಿಟಿ ಬಸ್ಸ್ ಸ್ಟಾಂಡ್ ಬಳಿಯ ಫಿರಾ ಫ್ಯಾಮಿಲಿ ರೆಸ್ಟೋರೆಂಟನಲ್ಲಿ ಇದ್ದಕ್ಕಿದ್ದಹಾಗೆ ಬೆಂಕಿ ಕಾಣಿಸಿಕೊಂಡಿದ್ದು (fire accident), ಹುಬ್ಬಳ್ಳಿಯ ಜನ ಬೆಚ್ಚಿಬಿದ್ದಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಹೋಟೆಲ್‌ನ ಕಿಚನ್ ನಲ್ಲಿ ಹೊಗೆ ಹೊರ ಹಾಕುವ ಕೊಳವೆಯಿಂದ ದಟ್ಟ ಹೊಗೆ ಬರುತ್ತಿದ್ದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಇನ್ನು ಜೀವ ಉಳಿಸಿಕೊಳ್ಳಲು ಹೋಟೆಲ್ ನ ಸಿಬ್ಬಂದಿ ಪರದಾಡುವ ಸ್ಥಿತಿ ಉದ್ಭವವಾಗಿದೆ. ಸ್ಥಳೀಯರು ಮತ್ತು ಹೋಟೆಲ್ ಸಿಬ್ಬಂದಿ ಬೆಂಕಿ (fire accident) ನಂದಿಸಲು ಹರಸಾಹಸ ಪಡುತ್ತಿರುವ ದೃಶ್ಯ ಗಳು ಕಂಡುಬಂದವು. ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕೆ ಸಂಚಾರಿ ಪೊಲೀಸರ ಬಂದು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಹುಬ್ಬಳ್ಳಿ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ(Breaking News).
ಈ ಸುದ್ದಿಯ ವಿಡಿಯೋವನ್ನು ಯೂಟ್ಯೂಬ್ ಚಾನೆಲ್, ಇನ್ಸ್ಟಾಗ್ರಾಂನಲ್ಲಿ ಮತ್ತು ಫೇಸ್‌ಬುಕ್ ನಲ್ಲಿ ವೀಕ್ಷಿಸಬಹುದು.
ಇದನ್ನೂ ಓದಿ : memorandum/ ಭಟ್ಕಳದಲ್ಲಿ ಹೆಚ್ಚುತ್ತಿದೆ ದುಷ್ಕೃತ್ಯಗಳು