Category: ಅಪರಾಧ

Tanker Collision/ ಟ್ಯಾಂಕರ್‌ ಡಿಕ್ಕಿಯಾಗಿ ಮೀನುಗಾರ ಗಂಭೀರ

ಟ್ಯಾಂಕರ್‌ ಡಿಕ್ಕಿಯಾಗಿ (Tanker Collision) ಮೋಟಾರ್‌ ಸೈಕಲ್‌ ಸವಾರ ಗಾಯಗೊಂಡ ಘಟನೆ ಮಾ.೧೨ರಂದು ಬೆಳಿಗ್ಗೆ ೧೦.೧೫ರ ಸುಮಾರಿಗೆ ನಡೆದಿದೆ.

Read More

ore case/ ಬೇಲೇಕೇರಿ ಅದಿರು ಪ್ರಕರಣದಲ್ಲಿ ಆನಂದ್ ಸಿಂಗ್ ಖುಲಾಸೆ

ಮಾಜಿ ಸಚಿವ ಆನಂದ್ ಸಿಂಗ್ ಸೇರಿದಂತೆ ೧೨ ಆರೋಪಿಗಳು ಮತ್ತು ಮೂರು ಸಂಸ್ಥೆಗಳನ್ನು ಬೇಲೇಕೇರಿ ಅದಿರು ಪ್ರಕರಣದಲ್ಲಿ (ore case) ವಿಶೇಷ ನ್ಯಾಯಾಲ ಖುಲಾಸೆಗೊಳಿಸಿದೆ

Read More

Arrested/ ಗರ್ಭಿಣಿ ಹಸು ಕೊಂದ ಭಟ್ಕಳದ ಇಬ್ಬರ ಬಂಧನ

ಮೇವಿಗೆ ತೆರಳಿದ್ದ ಗರ್ಭಿಣಿ ಹಸುವನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಭಟ್ಕಳದ (Bhatkal) ಇಬ್ಬರನ್ನು ಉತ್ತರ ಕನ್ನಡ (Uttara Kannada) ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ (arrested).

Read More

Car-auto accident/ ಕಾರು-ಆಟೋ ಜಖಂ; ಮೂವರಿಗೆ ಗಾಯ

ಕಾರಿಗೆ ಆಟೋ ರಿಕ್ಷಾ ಡಿಕ್ಕಿ ಹೊಡೆದು ಕಾರು ಮತ್ತು ಆಟೋ ಜಖಂಗೊಂಡು ಮೂವರು ಗಾಯಗೊಂಡ ಘಟನೆ ಹೊನ್ನಾವರ ತಾಲೂಕಿನ ಟೊಂಕಾ ಕ್ರಾಸ್‌ ಹತ್ತಿರ ನಡೆದಿದೆ.

Read More

Video News

Loading...
error: Content is protected !!