Advertisement

Category: ಅಂಕೋಲಾ

Special Buses/ ಶಿವರಾತ್ರಿ ಪ್ರಯುಕ್ತ ವಿಶೇಷ ಸಾರಿಗೆ ವ್ಯವಸ್ಥೆ

ಶಿವರಾತ್ರಿ ನಿಮಿತ್ತ ಪ್ರಮುಖ ಧಾರ್ಮಿಕ ಕ್ಷೇತ್ರಗಳಿಗೆ ವಾಕರಸಾ ಸಂಸ್ಥೆ ಉತ್ತರ ಕನ್ನಡ ವಿಭಾಗದಿಂದ ವಿಶೇಷ ಸಾರಿಗೆ (Special Buses) ವ್ಯವಸ್ಥೆಯನ್ನು ಮಾಡಲಾಗಿದೆ.

Read More

Women protest/ ಸಮುದ್ರಕ್ಕೆ ಹಾರಿದ ಮಹಿಳೆಯರು, ಮೂವರು ಅಸ್ವಸ್ಥ

ಅಂಕೋಲಾ ಸಮೀಪದ ಕೇಣಿ ಗ್ರಾಮದ ನೂರಾರು ಮೀನುಗಾರರು ಕೇಣಿಯಲ್ಲಿ ವಾಣಿಜ್ಯ ಬಂದರು ಯೋಜನೆಗೆ ವಿರೋಧ ವ್ಯಕ್ತಪಡಿಸಲು ಅರಬ್ಬಿ ಸಮುದ್ರಕ್ಕೆ ಹಾರಿದ್ದಾರೆ (Women protest).

Read More

DC Order/ ಈ ಗ್ರಾಮಗಳಲ್ಲಿ ನಿಷೇಧಾಜ್ಞೆ ಯಾಕೆ ಗೊತ್ತಾ?

ಅಂಕೋಲಾ ತಾಲೂಕಿನ ಭಾವಿಕೇರಿ ಗ್ರಾಮ ಪಂಚಾಯತ ವ್ಯಾಪ್ತಿಯ ಗ್ರಾಮಗಳು ಮತ್ತು ಪುರಸಭೆ ವ್ಯಾಪ್ತಿಗೊಳಪಟ್ಟ ಕೇಣಿ ಗ್ರಾಮದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ (DC Order).

Read More

Abandoned car/ ಕೋಟಿ ಹಣ ಪತ್ತೆಯಾದ ಕಾರು ದರೋಡೆಯಾಗಿತ್ತು

ಅಂಕೋಲಾ ಬಳಿಯ ರಾಮನಗುಳಿ ಅರಣ್ಯದಲ್ಲಿ ೧.೧೫ ಕೋಟಿ ರೂ. ಸಹಿತ ಪತ್ತೆಯಾಗಿದ್ದ ಕಾರಿನ (Abandoned car) ನಿಗೂಢ ಪ್ರಕರಣವು ಭೇದಿಸಲಾಗಿದೆ.

Read More

Ankola/ ಊಟ ಸೇರ್ತಿಲ್ಲ…. ನಿದ್ದೆನೂ ಬರ್ತಿಲ್ಲ…

ಉತ್ತರ ಕನ್ನಡ (Uttara Kannada) ಜಿಲ್ಲೆಯ ಅಂಕೋಲಾ (Ankola) ತಾಲೂಕಿನ ಬೆಳಸೆ ಗ್ರಾಮದಲ್ಲಿ ಪತ್ರ ಬರೆದಿಟ್ಟು ಭಗ್ನಪ್ರೇಮಿಯೋರ್ವ ಆತ್ಮಹತ್ಯೆಗೆ ಶರಣಾಗಿದ್ದಾನೆ. 

Read More

Video News

Loading...
error: Content is protected !!