೭ ತಿಂಗಳ ಮಗು ಅಪಹರಣ; ದಾಂಡೇಲಿ ವ್ಯಕ್ತಿಯಿಂದ ಭಟ್ಕಳದಲ್ಲಿ ದೂರು
೭ ತಿಂಗಳ ಮಗು ಅಪಹರಣವಾಗಿರುವ ಬಗ್ಗೆ ಭಟ್ಕಳ ಶಹರ ಠಾಣೆಯಲ್ಲಿ ಮಗುವಿನ ತಂದೆ, ದಾಂಡೇಲಿ ವ್ಯಕ್ತಿಯೊಬ್ಬರು ಪ್ರಕರಣ ದಾಖಲಿಸಿದ್ದಾರೆ.
Read Moreಅಪರಾಧ, ಉತ್ತರ ಕನ್ನಡ, ದಾಂಡೇಲಿ, ಸ್ಥಳೀಯ | 0 |
೭ ತಿಂಗಳ ಮಗು ಅಪಹರಣವಾಗಿರುವ ಬಗ್ಗೆ ಭಟ್ಕಳ ಶಹರ ಠಾಣೆಯಲ್ಲಿ ಮಗುವಿನ ತಂದೆ, ದಾಂಡೇಲಿ ವ್ಯಕ್ತಿಯೊಬ್ಬರು ಪ್ರಕರಣ ದಾಖಲಿಸಿದ್ದಾರೆ.
Read Moreಉತ್ತರ ಕನ್ನಡ, ದಾಂಡೇಲಿ, ರಾಜಕೀಯ, ಲೋಕಸಭೆ ಚುನಾವಣೆ | 0 |
ಸಂಸತ್ತಿಗೆ ಆಯ್ಕೆಯಾದ ನಂತರ ಕೇಂದ್ರದ ಬಿಜೆಪಿ ಸರ್ಕಾರದ ಸಹಕಾರದಿಂದ ಅರಣ್ಯ ಅತಿಕ್ರಮಣದಾದರ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತೇನೆ ಎಂದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
Read Moreಭೀಕರ ರಸ್ತೆ ಅಪಘಾತದಲ್ಲಿ ದಾಂಡೇಲಿಗೆ ಬರುತ್ತಿದ್ದ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಕಾನೂನು ಸಲಹೆಗಾರ, ಹಿರಿಯ ವಕೀಲ ಮತ್ತು ವಿಪ್ರ ಸಮಾಜದ ಅಧ್ಯಕ್ಷ ಕೆ.ಎಸ್.ದೇಶಪಾಂಡೆ(೭೨) ಮಂಗಳವಾರ ಸಂಜೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
Read Moreಉತ್ತರ ಕನ್ನಡ, ಕಾರವಾರ, ದಾಂಡೇಲಿ, ಹಳಿಯಾಳ | 0 |
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ೨೦೨೪-೨೫ನೇ ಶೈಕ್ಷಣಿಕ ಸಾಲಿಗೆ ದಾಂಡೇಲಿಯ ಎ.ಪಿ.ಜೆ. ಅಬ್ದುಲ್ ಕಲಾಂ ವಸತಿ ಶಾಲೆಯಲ್ಲಿ ೬ನೇ ತರಗತಿ ಪ್ರವೇಶಕ್ಕಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ಅವಧಿಯನ್ನು ಮಾರ್ಚ್ ೩೧ರ ವರೆಗೆ ವಿಸ್ತರಿಸಲಾಗಿದೆ.
Read More