Category: ಮುಂಡಗೋಡ

road accident/ ರಸ್ತೆ ಅಪಘಾತದಲ್ಲಿ ಮುಂಡಗೋಡಿನ ಟೆಕ್ಕಿ ಸಾವು

ಮೈಸೂರು- ಬೆಂಗಳೂರು ಹೆದ್ದಾರಿಯಲ್ಲಿ ಗೆಜ್ಜಲಗೆರೆ ಬಳಿ  ನಡೆದ ರಸ್ತೆ ಅಪಘಾತದಲ್ಲಿ (road accident) ೩೩ ವರ್ಷದ ಮಹಿಳಾ ಸಾಫ್ಟ್‌ವೇರ್ ಎಂಜಿನಿಯರ್ ಸಾವನ್ನಪ್ಪಿದ್ದಾರೆ.

Read More

FIR/ ಸಾರ್ವಜನಿಕ ಸ್ಥಳದಲ್ಲಿ ಕಸ ಹಾಕಿದರೆ ಎಫ್ಐಆರ್ 

ಸಾರ್ವಜನಿಕ ಸ್ಥಳದಲ್ಲಿ ಕಸ ಹಾಕುವವರೇ (littering) ಎಚ್ಚರ! ಅಂಥವರ ವಿರುದ್ಧ ಇನ್ನು ಮುಂದೆ ಎಫ್ಐಆರ್ (FIR) ದಾಖಲಾಗಲಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.

Read More

Microfinance/ ಉ.ಕ.ದಲ್ಲಿ ಮೈಕ್ರೊಫೈನಾನ್ಸ್ ಹಗರಣ ; ೭ ಪ್ರಕರಣ ದಾಖಲು

ಉತ್ತರ ಕನ್ನಡ (Uttara Kannada) ಜಿಲ್ಲೆಯಲ್ಲಿ ಕಿರುಬಂಡವಾಳ (Microfinance) ಹಗರಣಗಳ ಹಾವಳಿ ಹೆಚ್ಚಾಗಿದೆ.

Read More

Bike Accident/ ಬೈಕ್‌ ಡಿಕ್ಕಿಯಾಗಿ ಮಹಿಳೆಗೆ ಗಾಯ

ಬೈಕೊಂದು ಡಿಕ್ಕಿ ಹೊಡೆದ (Bike Accident) ಪರಿಣಾಮ ಪಾದಚಾರಿ ಮಹಿಳೆ ಮತ್ತು ಬೈಕ್‌ ಹಿಂಬದಿ ಸವಾರ ಗಾಯಗೊಂಡ ಘಟನೆ ಜ.೩೦ರಂದು ಸಂಜೆ ೭.೧೫ರ ಸುಮಾರಿಗೆ ಭಟ್ಕಳ ಶಹರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Read More

Video News

Loading...
error: Content is protected !!