Category: ಶಿರಸಿ

GP Election/ ಶಿರಾಲಿ ಸಹಿತ ೧೫ ಗ್ರಾಪಂಗಳಲ್ಲಿ ಸಂತೆ, ಜಾತ್ರೆ ನಿಷೇಧ

ಗ್ರಾಮ ಪಂಚಾಯತಿಗಳಲ್ಲಿ ವಿವಿಧ ಕಾರಣಗಳಿಂದ ಖಾಲಿ ಇರುವ/ ತೆರವಾಗಿರುವ ಸ್ಥಾನಗಳಿಗೆ ಉಪ ಚುನಾವಣೆಯ (GP Election) ಮತದಾನ ನ.೨೩ರಂದು ನಡೆಯಲಿದೆ.

Read More

paddy/ ಭಟ್ಕಳ ಸಹಿತ ೭ ತಾಲೂಕುಗಳಲ್ಲಿ ನೋಂದಣಿ ಕೇಂದ್ರ ಸ್ಥಾಪನೆ

ಕನಿಷ್ಠ ಬೆಂಬಲ ಬೆಲೆ ಯೋಜನೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ರೈತರಿಂದ ಭತ್ತ (paddy) ಖರೀದಿಗಾಗಿ ನೊಂದಣಿ ಕೇಂದ್ರಗಳನ್ನು ತೆರೆಯಲು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.

Read More

FIR/ ಎಚ್ಚರ ತಪ್ಪಿ ಬಿದ್ದ ಯುವತಿ ಸಾವು

ತಲೆ ಸುತ್ತು ಬಂದು ಎಚ್ಚರ ತಪ್ಪಿ ಬಿದ್ದ ಯುವತಿ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಕೊನೆಯುಸಿರೆಳೆದ ಬಗ್ಗೆ ಬನವಾಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ (FIR)

Read More

Sirsi news/ ಕೆರೆಗೆ ಹಾರಿ ಸೊರಬದ ಯುವತಿ ಆತ್ಮಹತ್ಯೆ

ಮಾವನ ಮನೆಯಲ್ಲಿ ಉಳಿದುಕೊಂಡಿದ್ದ ಸೊರಬದ (Soraba) ೨೩ ವರ್ಷ ವಯಸ್ಸಿನ ಯುವತಿಯೋರ್ವಳು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

Read More

Tyre puncture/ ಸಾವು ತಂದ ಬೈಕ್‌ ಟಯರ್‌ ಪಂಕ್ಚರ್‌ !

ಬೈಕ್‌ ಟಯರ್‌ ಪಂಕ್ಚರ್‌ (Tyre puncture) ಆದ ಪರಿಣಾಮ ಬೈಕ್‌ ನಿಯಂತ್ರಣ ತಪ್ಪಿದ ಪರಿಣಾಮ ಹಿಂಬದಿ ಸವಾರ ಗಂಭೀರ ಗಾಯಗೊಂಡು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ,

Read More

Video News

Loading...
error: Content is protected !!