Arrest of thieves/ ಅಡಿಕೆ ಕದ್ದ ಕಳ್ಳರ ಬಂಧನ; ಕಾರು, ಬೈಕ್ ವಶಕ್ಕೆ
ಅಡಿಕೆ (Arecanut) ಕದ್ದು ಪರಾರಿಯಾಗಿದ್ದ ಇಬ್ಬರು ಆರೋಪಿತರನ್ನು (Arrest of thieves) ಬಂಧಿಸುವಲ್ಲಿ ಸಿದ್ದಾಪುರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರಿಬ್ಬರೂ ಸಿದ್ದಾಪುರ ತಾಲೂಕಿನವರು.
Read Moreಅಪರಾಧ, ಉತ್ತರ ಕನ್ನಡ, ಸಿದ್ದಾಪುರ | 0 |

ಬೈಕಿನಲ್ಲಿ ಬಂದ ಇಬ್ಬರು ಶೆಡ್ನಲ್ಲಿಟ್ಟಿದ್ದ ಅಡಿಕೆ ಕದ್ದೊಯ್ದಿರುವ (Arecanut stolen) ಬಗ್ಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ (Case Registered).
Read Moreಮುರ್ಡೇಶ್ವರದ (Murdeshwar) ಲಾಡ್ಜ್ ಮೇಲೆ ದಾಳಿ ನಡೆಸಿದ ಕಾರವಾರದ ಸಿಇಇನ್ ಠಾಣೆ ಪೊಲೀಸರು (CEN police) ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ (Arrested).
Read Moreಅಪರಾಧ, ಉತ್ತರ ಕನ್ನಡ, ಸಿದ್ದಾಪುರ | 0 |
ವಿಪರೀತ ಸಾರಾಯಿ ಕುಡಿತಕ್ಕೆ ಅಂಟಿಕೊಂಡಿದ್ದ ಯುವಕನೋರ್ವ ಮರವೊಂದಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಿದ್ದಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ (siddapur crime) ನಡೆದಿದೆ.
Read Moreಅಡಿಕೆ ಧಾರಣೆ, ಉಡುಪಿ, ಉತ್ತರ ಕನ್ನಡ, ಕಾರ್ಕಳ, ಕುಂದಾಪುರ, ಚಿತ್ರದುರ್ಗ, ದಕ್ಷಿಣ ಕನ್ನಡ, ದಾವಣಗೆರೆ, ಬಂಟ್ವಾಳ, ಯಲ್ಲಾಪುರ, ಶಿರಸಿ, ಸಿದ್ದಾಪುರ, ಸುಳ್ಯ, ಹೊನ್ನಾಳಿ, ಹೊಳಲ್ಕೆರೆ | 0 |
ಜೂನ್ ೧೪ರಂದು ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ಎಪಿಎಂಸಿಯಲ್ಲಿ ಅಡಿಕೆ ಧಾರಣೆ
Read More